180 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; 350 ವೀಡಿಯೊ ಚಿತ್ರೀಕರಿಸಿ ವೈರಲ್ ; ಆರೋಪಿಯ ಬಂಧನ
ಮುಂಬೈ: ಕನಿಷ್ಠ 180 ಅಪ್ರಾಪ್ತ ಬಾಲಕಿಯರನ್ನು ಲೈಂಗಿಕವಾಗಿ ಶೋಷಿಸಿ, ಅವರ 350ಕ್ಕೂ ಹೆಚ್ಚು ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಿದ್ದ ಆರೋಪಿಯನ್ನು ಮಹಾರಾಷ್ಟ್ರದ ಅಮರಾವತಿಯಲ್ಲಿ ಬಂಧಿಸಲಾಗಿದೆ. ಬಿಜೆಪಿ ಸಂಸದರೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಪರತವಾಡ ನಗರದ ನಿವಾಸಿ ಮೊಹಮ್ಮದ್ ಅಯಾಜ್ (ಅಲಿಯಾಸ್ ತನ್ವೀರ್) ಎಂಬಾತ ಬಾಲಕಿಯರನ್ನು “ಪ್ರೀತಿಯ ಜಾಲ”ಕ್ಕೆ (ಲವ್ ಟ್ರ್ಯಾಪ್) ಬೀಳಿಸುತ್ತಿದ್ದ … Continued