ವಿಡಿಯೋ | ನೇಪಾಳ ಪ್ರವಾಹ ; ತ್ರಿಶೂಲಿ ನದಿ 6 ಪಟ್ಟು ಅಗಲವಾಗಿ ಮನೆಗಳನ್ನೇ ನುಂಗಿದ ಭೀಕರ ಚಿತ್ರಣ ಬಿಚ್ಚಿಟ್ಟ ಉಪಗ್ರಹ ಚಿತ್ರಗಳು !

ಕಠ್ಮಂಡು : ಆಗಸ್ಟ್ 26ರ ಬೆಳಿಗ್ಗೆ ಟಿಬೆಟ್-ನೇಪಾಳ ಗಡಿಯಲ್ಲಿ ಬಂಡೆ ಮತ್ತು ಹಿಮದ ಭೀಕರ ಕುಸಿತ (ಅವಲಾಂಚ್) ಸಂಭವಿಸಿ, ರಸುವಾ ಜಿಲ್ಲೆಯ ಮನೆಗಳು, ರಸ್ತೆಗಳು, ಹಳ್ಳಿಗಳು ಹಾಗೂ ಮಾರುಕಟ್ಟೆಗಳನ್ನು ನುಂಗಿಹಾಕಿತು. ಈ ಪ್ರವಾಹದ ನೀರು ನೇಪಾಳದ ನುವಾಕೋಟ್ ಮತ್ತು ಲಲಿತಪುರ ಜಿಲ್ಲೆಗಳಿಗೂ ಹರಿಯಿತು. ಹಸಿರು ಬೆಟ್ಟಗಳು ಕೆಸರು, ಬಂಡೆ ಮತ್ತು ತ್ಯಾಜ್ಯಗಳ ವಿಶಾಲ ಮೈದಾನಗಳಾಗಿ ಮಾರ್ಪಟ್ಟವು. … Continued