‘ಉತ್ಪಾದನೆ ವಲಯದಲ್ಲಿ ಭಾರತ ಟಾಪ್‌ 5 ದೇಶಗಳಲ್ಲಿ ಬಂದಿದೆ…’ : ಭಾರತದ ʼಉತ್ಪಾದನಾ ಬೂಮ್‌ʼ ಅನ್ನು ಒಪ್ಪಿಕೊಂಡ ಚೀನಾ…!

ನವದೆಹಲಿ : ಭಾರತವು ವಿಶ್ವದ ʼಉತ್ಪಾದನಾ ಕೇಂದ್ರʼವಾಗುವತ್ತ ಸಾಗುತ್ತಿದೆ. ಭಾರತ ಈಗ ಉತ್ಪಾದನೆಯಲ್ಲಿ ಪ್ರಮುಖ ಶಕ್ತಿಯಾಗುತ್ತಿದೆ ಎಂಬುದನ್ನು ನೆರೆಯ ಚೀನಾ ಕೂಡ ಒಪ್ಪಿಕೊಂಡಂತಿದೆ. ಚೀನಾದ ಅಧಿಕೃತ ಸರ್ಕಾರಿ ಪತ್ರಿಕೆ ಗ್ಲೋಬಲ್ ಟೈಮ್ಸ್ ಉತ್ಪಾದನಾ ಉತ್ಪಾದನೆಯಲ್ಲಿ ವಿಶ್ವದ ಅಗ್ರ 10 ದೇಶಗಳ ಪಟ್ಟಿಯನ್ನು ಹಂಚಿಕೊಂಡಿದ್ದು, ಆ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನ ನೀಡಿದೆ. ಕುತೂಹಲಕಾರಿಯಾಗಿ, ಗ್ಲೋಬಲ್ ಟೈಮ್ಸ್ … Continued

‘ನಿಜಕ್ಕೂ, ಭಾರತ ಪ್ರಮುಖ ಶಕ್ತಿ…’: ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತದ ಆರ್ಥಿಕ ಬೆಳವಣಿಗೆ, ವಿದೇಶಾಂಗ ನೀತಿ ಶ್ಲಾಘಿಸಿದ ಚೀನಾದ ಸರ್ಕಾರಿ ಮಾಧ್ಯಮ

ನವದೆಹಲಿ: ನಾಲ್ಕು ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಭಾರತದ ದೇಶೀ ಮತ್ತು ವಿದೇಶಿ ಪರಿಸ್ಥಿತಿಯು ಮಹತ್ತರವಾಗಿ ಬದಲಾಗಿದೆ. ಭಾರತವು ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಆಡಳಿತದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಪಡೆದಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್‌ನಲ್ಲಿ ಪ್ರಕಟವಾದ ಲೇಖನ ಹೇಳಿದೆ. ಫುಡಾನ್ ವಿಶ್ವವಿದ್ಯಾನಿಲಯದ ದಕ್ಷಿಣ ಏಷ್ಯಾ ಅಧ್ಯಯನ ಕೇಂದ್ರದ ನಿರ್ದೇಶಕ ಜಾಂಗ್ ಜಿಯಾಡಾಂಗ್ … Continued