ಜನಿಸಿದಾಗ ಸೇಬು ಹಣ್ಣಿನಷ್ಟು ತೂಕವಿದ್ದ ವಿಶ್ವದ ಅತ್ಯಂತ ಸಣ್ಣ ಮಗು 13 ತಿಂಗಳ ಆಸ್ಪತ್ರೆ ವಾಸದ ನಂತರ ಎಷ್ಟಾಗಿದೆಯೆಂದರೆ..
ಆರೋಗ್ಯ ಸಮಸ್ಯೆ ಅಥವಾ ಇತರೆ ಕಾರಣಗಳಿಂದ 9 ತಿಂಗಳಿಗೆ ಜನಿಸುವ ಮಗು 7 ಅಥವಾ 8 ನೇ ತಿಂಗಳಿಗೆ ಜನಿಸುತ್ತದೆ. ಆಗ ನಿಗದಿತ ಅವಧಿಗೂ ಮುನ್ನ ಜನಿಸಿದ ಮಕ್ಕಳನ್ನು ಸ್ವಲ್ಪ ಹೆಚ್ಚಾಗಿ ವಿಶೇಷ ಆರೈಕೆ ಮಾಡಬೇಕಾಗುತ್ತದೆ. ಅದಕ್ಕೂ ಮುಂಚೆ ಜನಿಸಿದರೆ ಆ ಮಗು ಬದುಕುವ ಸಾಧ್ಯತೆ ತೀರಾ ಕಡಿಮೆಯಿರುತ್ತದೆ. ಆದರೆ ಸಿಂಗಾಪುರದಲ್ಲಿ ಕಳೆದ ವರ್ಷ … Continued