ಇರಾನ್ ಯುದ್ಧ : ವಿಶ್ವದ ನೂತನ ʼಸೂಪರ್ ಪವರ್’ ಆದ ಚಿನ್ನ ; ಈಗ ಇದು ಭಾರತ-ಬ್ರಿಟನ್ ಆರ್ಥಿಕತೆಗಿಂತಲೂ 4 ಪಟ್ಟು ದೊಡ್ಡದು…!
ಇರಾನ್ ಯುದ್ಧದ ಭೀತಿಯಿಂದಾಗಿ ಹೂಡಿಕೆದಾರರು ವಿಶ್ವದ ಅತ್ಯಂತ ಹಳೆಯ ಮತ್ತು ಸುರಕ್ಷಿತ ಆಸ್ತಿಯಾದ ಚಿನ್ನದ ಕಡೆಗೆ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಚಿನ್ನದ ಮಾರುಕಟ್ಟೆ ಮೌಲ್ಯವು ಸುಮಾರು $30 ರಿಂದ $35 ಟ್ರಿಲಿಯನ್ ಡಾಲರ್ ಗಳಷ್ಟು ಬೃಹತ್ ಪ್ರಮಾಣಕ್ಕೆ ಏರಿದೆ. ಈ ಮೊತ್ತವು ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ನ ಒಟ್ಟು ಜಿಡಿಪಿಗಿಂತಲೂ (GDP) ಹೆಚ್ಚಾಗಿದೆ. ಇರಾನ್ ಮೇಲೆ … Continued