ಅಮೆರಿಕ-ಇರಾನ್ ಶಾಂತಿ ಮಾತುಕತೆ ವಿಫಲ : ಇಸ್ಲಾಮಾಬಾದ್ ಶೃಂಗಸಭೆಯಲ್ಲಿ ಮೂಡದ ಒಮ್ಮತ

ಇಸ್ಲಾಮಾಬಾದ್: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ ಪ್ರಯತ್ನಗಳು ವಿಫಲವಾಗಿವೆ. ಅಮೆರಿಕ ಹಾಗೂ ಇರಾನ್‌ ನಡುವಿನ 21 ಗಂಟೆಗಳ ಸುದೀರ್ಘ ಚರ್ಚೆಯು ಯಾವುದೇ ತಾರ್ಕಿಕ ಅಂತ್ಯ ಕಾಣದೆ ಸ್ಥಗಿತಗೊಂಡಿದೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ನಿಯೋಗವು ಇರಾನ್ ಪ್ರತಿನಿಧಿಗಳೊಂದಿಗೆ ಸತತ 21 ಗಂಟೆಗಳ ಕಾಲ ಗಹನವಾದ ಚರ್ಚೆ ನಡೆಸಿತು. ಆದರೆ, ಪ್ರಮುಖವಾಗಿ … Continued

ಇರಾನ್ ಯುದ್ಧ : ವಿಶ್ವದ ನೂತನ ʼಸೂಪರ್ ಪವರ್’ ಆದ ಚಿನ್ನ ; ಈಗ ಇದು ಭಾರತ-ಬ್ರಿಟನ್ ಆರ್ಥಿಕತೆಗಿಂತಲೂ 4 ಪಟ್ಟು ದೊಡ್ಡದು…!

ಇರಾನ್ ಯುದ್ಧದ ಭೀತಿಯಿಂದಾಗಿ ಹೂಡಿಕೆದಾರರು ವಿಶ್ವದ ಅತ್ಯಂತ ಹಳೆಯ ಮತ್ತು ಸುರಕ್ಷಿತ ಆಸ್ತಿಯಾದ ಚಿನ್ನದ ಕಡೆಗೆ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಚಿನ್ನದ ಮಾರುಕಟ್ಟೆ ಮೌಲ್ಯವು ಸುಮಾರು $30 ರಿಂದ $35 ಟ್ರಿಲಿಯನ್ ಡಾಲರ್‌ ಗಳಷ್ಟು ಬೃಹತ್ ಪ್ರಮಾಣಕ್ಕೆ ಏರಿದೆ. ಈ ಮೊತ್ತವು ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಒಟ್ಟು ಜಿಡಿಪಿಗಿಂತಲೂ (GDP) ಹೆಚ್ಚಾಗಿದೆ. ಇರಾನ್ ಮೇಲೆ … Continued

ಇರಾನ್ ಮೇಲಿನ ದಾಳಿ ಯೋಜನೆಗೆ ಖಾಸಗಿಯಾಗಿ ಅನುಮೋದಿಸಿದ ಟ್ರಂಪ್ ; ಅಂತಿಮ ಆದೇಶಕ್ಕೆ ತಡೆ : ವರದಿ

ವಾಷಿಂಗ್ಟನ್‌ : ಇರಾನ್ ಮೇಲಿನ ದಾಳಿ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದಿಸಿದ್ದಾರೆ, ಆದರೆ ಇರಾನ್‌ ತನ್ನ ಪರಮಾಣು ಕಾರ್ಯಕ್ರಮವನ್ನು ಕೈಬಿಡುತ್ತದೆಯೇ ಎಂದು ನೋಡಲು ಅಂತಿಮ ಆದೇಶವನ್ನು ತಡೆಹಿಡಿದಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಬುಧವಾರ ವರದಿ ಮಾಡಿದೆ. ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ಮುಂದಿನ ಕ್ರಮ ಕೈಗೊಳ್ಳುವ ಮೊದಲು ಇರಾನ್ ತನ್ನ … Continued

ಇಸ್ರೇಲ್-ಇರಾನ್ ಯುದ್ಧ ಉಲ್ಬಣ | ಭೂಗತ ಬಂಕರ್‌ನಲ್ಲಿ ಅಡಗಿದ ಇರಾನ್‌ ಸರ್ವೋಚ್ಚ ನಾಯಕ ಖಮೇನಿ-ಕುಟುಂಬ : ವರದಿ

ಇಸ್ರೇಲ್‌- ಇರಾನ್‌ನ ಸಂಘರ್ಷದ ಮಧ್ಯೆ ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಈಶಾನ್ಯ ತೆಹ್ರಾನ್‌ನಲ್ಲಿರುವ ಭೂಗತ ಬಂಕರ್‌ಗೆ ಸ್ಥಳಾಂತರಿಸಲಾಗಿದೆ ಎಂದು ಇರಾನ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ. ಖಮೇನಿ ಅವರ ಮಗ ಮೊಜ್ತಬಾ ಸೇರಿದಂತೆ ಅವರ ಕುಟುಂಬದ ಎಲ್ಲಾ ಸದಸ್ಯರು ಸಹ ಅವರೊಂದಿಗೆ ಇದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ. ವರದಿಯ ಪ್ರಕಾರ, … Continued