ಇರಾನ್-ಅಮೆರಿಕ ಸಂಧಾನ ವಿಫಲ: ನೆತನ್ಯಾಹು ಮಾಡಿದ ಒಂದು ಕರೆ ಇಡೀ ಮಾತುಕತೆಯನ್ನೇ ಹಳಿ ತಪ್ಪಿಸಿತೇ?
ಇರಾನ್ ಮತ್ತು ಅಮೆರಿಕ ನಡುವಿನ ಸುದೀರ್ಘ ಸಂಘರ್ಷಕ್ಕೆ ಅಂತ್ಯಹಾಡಬಲ್ಲ ಒಂದು ಮಹತ್ವದ ರಾಜತಾಂತ್ರಿಕ ಸಂಧಾನವು ಅಂತಿಮ ಕ್ಷಣದಲ್ಲಿ ಹಳಿ ತಪ್ಪಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಸುದೀರ್ಘ ಮಾತುಕತೆಯ ನಡುವೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರಿಗೆ ಮಾಡಿದ ಒಂದು ಫೋನ್ ಕರೆ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಎಂದು … Continued