ಪ್ರಯಾಣಿಕರ ರೈಲು-ಸರಕು ರೈಲು ಡಿಕ್ಕಿ ; 8 ಮಂದಿ ಸಾವು
ಬಿಲಾಸಪುರ: ಛತ್ತೀಸ್‌ಗಢದ ಬಿಲಾಸಪುರ ಜಿಲ್ಲೆಯ ಲಾಲ್‌ಖಡನ್ ಬಳಿ ಮಂಗಳವಾರ ಪ್ರಯಾಣಿಕರ ರೈಲು (68733) ಮತ್ತು ಗೂಡ್ಸ್ ರೈಲು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಎಂಟು ಜನರು ಸಾವಿಗೀಡಾಗಿದ್ದಾರೆ. ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ, ಪ್ರಯಾಣಿಕ ರೈಲಿನ ಹಲವಾರು ಬೋಗಿಗಳು ಒಂದರ ಮೇಲೊಂದು ಹತ್ತಿ ಭೀಕರ ದೃಶ್ಯ ಸೃಷ್ಟಿಸಿದವು. ಘಟನೆ ನಡೆದ ತಕ್ಷಣ, ರೈಲ್ವೆ ಆಡಳಿತ ಮತ್ತು … Continued