ಕಳ್ಳರೆಂದು ಭಾವಿಸಿ ಗೂಗಲ್ ಮ್ಯಾಪ್ ತಂಡದವರನ್ನು ಥಳಿಸಿದ ಗ್ರಾಮಸ್ಥರು….!
ಕಾನ್ಪುರ : ಶಂಕಿತ ಕಳ್ಳರೆಂದು ತಪ್ಪಾಗಿ ಭಾವಿಸಿ ಗ್ರಾಮಸ್ಥರು ಗೂಗಲ್ ನಕ್ಷೆಗಳ ಸಮೀಕ್ಷಾ ತಂಡವನ್ನು ಸುತ್ತುವರೆದು ಹಲ್ಲೆ ನಡೆಸಿದ ಘಟನೆ ಗುರುವಾರ ಗುರುವಾರ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ರಾತ್ರಿ ವೇಳೆ ಕ್ಯಾಮೆರಾ ಅಳವಡಿಸಿದ ವಾಹನವನ್ನು ಬಳಸಿಕೊಂಡು ಸ್ಥಳೀಯ ಬೀದಿಗಳನ್ನು ನಕ್ಷೆ ಮಾಡುತ್ತಿದ್ದಾಗ ಈ ಘಟನೆ ಕಾನ್ಪುರ ಸಮೀಪದ ಘಟಂಪುರದ ಮಹೋಲಿಯಾ ಗ್ರಾಮದಲ್ಲಿ … Continued