ರಷ್ಯಾದ ‘ಟ್ಯಾಂಕ್’ ಅಡಿಯಲ್ಲಿ ಸಿಕ್ಕಿಬಿದ್ದು ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಉಕ್ರೇನಿಯನ್ ವ್ಯಕ್ತಿ…ವೀಕ್ಷಿಸಿ
ಉಕ್ರೇನ್‌ನ ನಿರ್ಜನ ರಸ್ತೆಯೊಂದರಲ್ಲಿ ವೇಗವಾಗಿ ಬಂದ ಸೇನಾ ಯುದ್ಧ ವಾಹನವೊಂದು ಕಾರನ್ನು ಪುಡಿಗೈದಿರುವ ವಿಡಿಯೊ ವೈರಲ್ ಆಗುತ್ತಿದೆ. ರಷ್ಯಾದ ಪಡೆಗಳು ಉಕ್ರೇನಿಯನ್ ಸೈನ್ಯದೊಂದಿಗೆ ಭಾರೀ ಹೋರಾಟದಲ್ಲಿ ತೊಡಗಿರುವ ಸಮಯದಲ್ಲಿ ಕೈವ್‌ನ ಹೊರವಲಯದಲ್ಲಿ ಕಾರಿನ ಮೇಲೆ ‘ಟ್ಯಾಂಕ್’ ಓಡುತ್ತಿರುವಂತೆ ತೋರುವ ವೀಡಿಯೊ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ನಾಗರಿಕರು ಚಿತ್ರೀಕರಿಸಿದ್ದಾರೆ ಎಂದು ಹೇಳಲಾದ ವೈರಲ್ ವೀಡಿಯೊದಲ್ಲಿ, ಹಿನ್ನಲೆಯಲ್ಲಿ ಮಹಿಳೆಯರು … Continued