‘ಆಪರೇಷನ್ ಸಿಂಧೂರ’ ವೇಳೆ ‘ಉಗ್ರರ’ ಪ್ರಧಾನ ಕಚೇರಿ ಸಂಪೂರ್ಣ ಧ್ವಂಸ : ಪಾಕಿಸ್ತಾನ ಕಂಗಾಲಾಗಿತ್ತು ; ಸತ್ಯ ಒಪ್ಪಿಕೊಂಡ ಎಲ್‌ಇಟಿ ಕಮಾಂಡರ್…!
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ (Operation Sindoor) ಸೇನಾ ಕಾರ್ಯಾಚರಣೆಯು ಪಾಕಿಸ್ತಾನದ ಬೆನ್ನೆಲುಬು ಮುರಿದಿದೆ. ಲಷ್ಕರ್-ಎ-ತೊಯ್ಬಾ (LeT) ಭಯೋತ್ಪಾದಕ ಸಂಘಟನೆಯ ಉನ್ನತ ಕಮಾಂಡರ್ ಹಫೀಜ್ ಅಬ್ದುರ್ ರೌಫ್, ಭಾರತದ ಈ ದಾಳಿಯಿಂದ ಪಾಕಿಸ್ತಾನದ ಮುರುದ್ಕೆಯಲ್ಲಿರುವ ಮರ್ಕಜ್ -ಎ- ತೊಯ್ಬಾ ಪ್ರಧಾನ ಕಚೇರಿ ನಾಶವಾಗಿರುವುದಾಗಿ … Continued