ಗಾಜಾದಲ್ಲಿ 5 ಒತ್ತೆಯಾಳುಗಳ ಶವ ವಶಪಡಿಸಿಕೊಂಡ ಇಸ್ರೇಲ್ ಸೇನೆ

ಜೆರುಸಲೇಂ: ದಕ್ಷಿಣ ಇಸ್ರೇಲ್ ಮೇಲೆ ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ದಾಳಿಯ ಸಂದರ್ಭದಲ್ಲಿ ಗಾಜಾ ಪಟ್ಟಿಯಿಂದ ಒತ್ತೆಯಾಳಾಗಿ ಕರೆದೊಯ್ದಿದ್ದ ಐವರ ಶವಗಳನ್ನು ಇಸ್ರೇಲಿ ಪಡೆಗಳು ವಶಕ್ಕೆ ಪಡೆದಿವೆ ಎಂದು ಮಿಲಿಟರಿ ಗುರುವಾರ ತಿಳಿಸಿದೆ. ಒತ್ತೆಯಾಳು ಮಾಯಾ ಗೊರೆನ್ ಮತ್ತು ಸೈನಿಕರಾದ ರವಿದ್ ಆರ್ಯೆಹ್ ಕಾಟ್ಜ್, ಓರೆನ್ ಗೋಲ್ಡಿನ್, ಟೋಮರ್ ಅಹಿಮಾಸ್ ಮತ್ತು ಕಿರಿಲ್ ಬ್ರಾಡ್ಸ್ಕಿ … Continued

ವೀಡಿಯೊ…| ಆಸ್ಪತ್ರೆಗಳನ್ನು ಹಮಾಸ್‌ ಬಳಸಿಕೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷ್ಯ ನೀಡಲು ಗಾಜಾದ ಅಲ್-ಶಿಫಾ ಆಸ್ಪತ್ರೆಯೊಳಗಿನ ಒತ್ತೆಯಾಳುಗಳ ವೀಡಿಯೊ ಹಂಚಿಕೊಂಡ ಇಸ್ರೇಲ್‌

ದಕ್ಷಿಣ ಇಸ್ರೇಲ್‌ನಲ್ಲಿ ಹಮಾಸ್ ಭಯೋತ್ಪಾದಕರ ಹಠಾತ್ ದಾಳಿಯ ಸಂದರ್ಭದಲ್ಲಿ ಅಪಹರಣಕ್ಕೊಳಗಾದ ನಂತರ ಅಕ್ಟೋಬರ್ 7 ರಂದು ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಗೆ ಒತ್ತೆಯಾಳುಗಳನ್ನು ಕರೆತರಲಾಗಿತ್ತು ಎಂದು ಇಸ್ರೇಲಿ ಮಿಲಿಟರಿ ವೀಡಿಯೊ ತುಣುಕನ್ನು ಬಿಡುಗಡೆ ಮಾಡಿದೆ. ನವೆಂಬರ್ 19, 2023 ರಂದು ಇಸ್ರೇಲಿ ಸೈನ್ಯವು ಬಿಡುಗಡೆ ಮಾಡಿದ ವೀಡಿಯೊದ ಸ್ಕ್ರೀನ್ ಗ್ರ್ಯಾಬ್, ಅಕ್ಟೋಬರ್ 7 ರ ದಾಳಿಯ … Continued