‘ಇಸ್ಲಾಂಪುರ’ ಈಗ ‘ಕೃಷ್ಣ ನಗರ’, ರೆಹಮಾನ್‌ ಗಲ್ಲಿ ಈಗ ʼರಾಮ್‌ʼ ಗಲ್ಲಿ : ಪಾಕಿಸ್ತಾನವು ಲಾಹೋರ್‌ ಬೀದಿಗಳ ಹೆಸರು ಯಾಕೆ ಬದಲಾಯಿಸುತ್ತಿದೆ ?

ಲಾಹೋರ್: ಭಾರತ-ಪಾಕಿಸ್ತಾನ ವಿಭಜನೆಯಾಗಿ ಸುಮಾರು ಎಂಟು ದಶಕಗಳೇ ಕಳೆಯುತ್ತಾ ಬಂದಿದೆ. ಆದರೆ ಪಾಕಿಸ್ತಾನದ ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಿರುವ ಲಾಹೋರ್‌ನ ಬೀದಿಗಳು ಇಸ್ಲಾಮೀಕರಣದಿಂದ ಈಗ ಪುನಃ ಹಳೆಯ ಇತಿಹಾಸಕ್ಕೆ ಮರಳುತ್ತಿವೆ. ಲಾಹೋರಿನ ಬೀದಿಗಳಿಗೆ ವಿಭಜನೆಯ ನಂತರ ಬದಲಾಯಿಸಲಾಗಿದ್ದ ಮುಸ್ಲಿಂ ಧಾರ್ಮಿಕ ಹೆಸರುಗಳನ್ನು ಕೈಬಿಟ್ಟು, ಪಾಕಿಸ್ತಾನ ವಿಭಜನೆಗೂ ಮುನ್ನ ಇದ್ದ ಮೂಲ ಹಿಂದೂ, ಸಿಖ್, ಜೈನ್ ಹಾಗೂ ಬ್ರಿಟಿಷ್ … Continued

ಹಿಂದೂ ಹೆಸರು ಪಡೆದ ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಪತ್ನಿ-ಬಿಲಿಯನೇರ್‌ ಲಾರೆನ್‌ ಜಾಬ್ಸ್‌ …! ಮಹಾಕುಂಭಮೇಳದಲ್ಲಿ ಕೇಸರಿ ಉಡುಪು ಧರಿಸ್ತಾರೆ..

ನವದೆಹಲಿ : ದಿವಂಗತ ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅವರು ಜನವರಿ 13 ರಂದು ಪ್ರಯಾಗರಾಜ್‌ನಲ್ಲಿ ಪ್ರಾರಂಭವಾಗುವ 2025 ರ ಮಹಾ ಕುಂಭದಲ್ಲಿ ಭಾಗವಹಿಸಲು ಸಜ್ಜಾಗಿದ್ದು, ಅವರಿಗೆ ‘ಕಮಲಾ’ ಎಂಬ ಹಿಂದೂ ಹೆಸರು ಇಡಲಾಗಿದೆ. ಕೋಟ್ಯಾಧಿಪತಿ ಲಾರೆನ್‌ ಪೊವೆಲ್‌ ಜಾಬ್ಸ್‌ ಅವರು ಪ್ರಸ್ತುತ ವಾರಣಾಸಿಯಲ್ಲಿದ್ದಾರೆ ಮತ್ತು ಮಹಾಕುಂಭಮೇಳದ ಆಚರಣೆಗಳಲ್ಲಿ … Continued