ವೀಡಿಯೊಗಳು | ಚೀನಾದ ‘Seedance 2’ ಎಐ ವೀಡಿಯೊ ನೋಡಿದ್ರೆ ಬೆಚ್ಚಿ ಬೀಳ್ತಿರಾ ; ಶೂಟಿಂಗ್ ಇಲ್ಲದೆ ತಯಾರಾಗುತ್ತೆ ಸಿನಿಮಾ : ಹಾಲಿವುಡ್‌ಗೆ ನಡುಕ…!
ಬೀಜಿಂಗ್/ಕ್ಯಾಲಿಫೋರ್ನಿಯಾ: ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಅಮೆರಿಕ ಮತ್ತು ಚೀನಾ ನಡುವಿನ ಪೈಪೋಟಿ ಈಗ ಹೊಸ ಹಂತಕ್ಕೆ ತಲುಪಿದೆ. ಟಿಕ್‌ಟಾಕ್‌ನ ಮಾತೃ ಸಂಸ್ಥೆ ‘ಬೈಟ್‌ಡ್ಯಾನ್ಸ್’ (ByteDance) ಬಿಡುಗಡೆ ಮಾಡಿರುವ ನೂತನ ಎಐ ವಿಡಿಯೋ ಮಾಡೆಲ್ ‘Seedance 2.0’, ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದೆ. ಇದರ ಅದ್ಭುತ ಕಾರ್ಯಕ್ಷಮತೆಯನ್ನು ಕಂಡ ಸಾಮಾಜಿಕ ಜಾಲತಾಣ ಬಳಕೆದಾರರು “ಇನ್ನು ಮುಂದೆ … Continued