ಅಮೆರಿಕ ಅಧ್ಯಕ್ಷ ಟ್ರಂಪ್ ʼದಂಡʼದ ಬೆದರಿಕೆ ಮಧ್ಯೆಯೂ ಭಾರತದಿಂದ ರಷ್ಯಾದ ತೈಲ ಖರೀದಿ ಮುಂದುವರಿಕೆ : ವರದಿ
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದಂಡ ಹಾಕುವ ಬೆದರಿಕೆಗಳ ಹೊರತಾಗಿಯೂ ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ಮುಂದುವರಿಸುತ್ತದೆ ಎಂದು ಭಾರತದ ಎರಡು ಸರ್ಕಾರಿ ಮೂಲಗಳು ಶನಿವಾರ ರಾಯಿಟರ್ಸ್‌ಗೆ ತಿಳಿಸಿವೆ. ಟ್ರಂಪ್ ಕಳೆದ ತಿಂಗಳು ಟ್ರುತ್ ಸೋಶಿಯಲ್ ಪೋಸ್ಟ್‌ನಲ್ಲಿ, ಭಾರತದಿಂದ ಅಮೆರಿಕಕ್ಕೆ ಮಾಡುವ ರಫ್ತಿನ ಮೇಲೆ ಹೊಸ 25% ಸುಂಕವನ್ನು ವಿಧಿಸುವುದರ ಜೊತೆಗೆ, ರಷ್ಯಾದ … Continued