ಭಾರತದ ಜೊತೆಗಿನ ಸಂಬಂಧಕ್ಕೆ ಧಕ್ಕೆಯಾಗದಂತೆ…: ಪಾಕಿಸ್ತಾನದ ಜೊತೆ ಅಮೆರಿಕ ಸಂಬಂಧ ವೃದ್ಧಿ ಬಗ್ಗೆ ಮಾರ್ಕೊ ರೂಬಿಯೊ
ವಾಷಿಂಗ್ಟನ್: ತಮ್ಮ ಸಮತೋಲಿತ ರಾಜತಾಂತ್ರಿಕ ನಿಲುವನ್ನು ಎತ್ತಿಹಿಡಿದಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು, ಪಾಕಿಸ್ತಾನದೊಂದಿಗೆ ತನ್ನ “ಕಾರ್ಯತಂತ್ರದ ಸಂಬಂಧ” (strategic relationship)ವನ್ನು ಹೆಚ್ಚಿಸಲು ಅಮೆರಿಕ ಕಾರ್ಯನಿರ್ವಹಿಸುತ್ತಿದ್ದರೂ ಈ ಸಂಬಂಧಗಳು ಅಮೆರಿಕ ಭಾರತದೊಂದಿಗಿನ “ಆಳವಾದ, ಐತಿಹಾಸಿಕ ಮತ್ತು ಪ್ರಮುಖ” (deep, historic, and important) ಸ್ನೇಹಕ್ಕೆ ಧಕ್ಕೆ ತರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕತಾರ್‌ಗೆ … Continued