ಭಾರತದಲ್ಲಿ 77 ದಿನಗಳಲ್ಲಿ ಅತಿ ಕಡಿಮೆ ದೈನಂದಿನ ಕೊರೊನಾ ಸೋಂಕು ದಾಖಲು, ಚೇತರಿಕೆ ಪ್ರಮಾಣ 95.64%

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ (ಮಂಗಳವಾರ) 60,471 ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದೆ, ಇದು ಸುಮಾರು 77 ದಿನಗಳಲ್ಲಿ ಅತಿ ಕಡಿಮೆ ದೈನಂದಿನ ಪ್ರಕರಣವಾಗಿದೆ. ಇದು ದೇಶದ ಕೋವಿಡ್ ಪ್ರಕರಣವನ್ನು 2.95 ಕೋಟಿಗೆ ತಳ್ಳಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 2,726 ರೋಗಿಗಳು ಮೃತಪಟ್ಟಿದ್ದು ಕೋವಿಡ್ ಸಾವಿನ … Continued

ಭಾರತವು 72 ದಿನಗಳಲ್ಲಿ ಕಡಿಮೆ ಏಕದಿನ ಕೋವಿಡ್‌ ಪ್ರಕರಣ ದಾಖಲು

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 70,421 ಹೊಸ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ. ಇದು ಮಾರ್ಚ್ 31 ರಿಂದ ಕಡಿಮೆ ದೈನಂದಿನ ಪ್ರಕರಣವಾಗಿದೆ. ಸೋಂಕಿನಿಂದ 3,921 ಸಾವುಗಳು ಸಂಭವಿಸಿವೆ. ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶವು ಒಟ್ಟು 1,19,501 ಜನರು ಸೋಂಕಿನಿಂದ ಚೇತರಿಕೆ ಕಂಡಿದ್ದುಒಟ್ಟು ಚೇತರಿಕೆ 2,81,62,947 … Continued

ಭಾರತದಲ್ಲಿ ಮತ್ತಷ್ಟು ಕುಸಿದ ಹೊಸ ಕೊರೊನಾ ಸೋಂಕುಗಳು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 80,834 ಹೊಸ ಕೋವಿಡ್ -19 ಪ್ರಕರಣಗಳನ್ನು ಮತ್ತು 3,303 ಸಾವುಗಳನ್ನು ದಾಖಲಿಸಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 1,32,062 ರೋಗಿಗಳು ಚೇತರಿಸಿಕೊಂಡಿದ್ದಾರೆ, ಇದು ದೇಶಾದ್ಯಂತ ಒಟ್ಟು ಚೇತರಿಕೆಗಳನ್ನು 2,80,43,446 ಕ್ಕೆ ಏರಿಕೆ ಮಾಡಿದೆ. ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಅಗ್ರ ಐದು ರಾಜ್ಯಗಳಲ್ಲಿ ತಮಿಳುನಾಡಿನಲ್ಲಿ 15,108 ಪ್ರಕರಣಗಳು, ಕೇರಳದಲ್ಲಿ 13,832 … Continued

ಭಾರತದಲ್ಲಿ 70 ದಿನಗಳಲ್ಲೇ ಕಡಿಮೆ ಕೊರೊನಾ ದೈನಂದಿನ ಸೋಂಕು ದಾಖಲು

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 84,332 ಹೊಸ ಪ್ರಕರಣಗಳು ಮತ್ತು 4,002 ಸಾವುಗಳು ದಾಖಲಾಗಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಕಳೆದ 70 ದಿನಗಳಲ್ಲಿ ದೇಶವು ವರದಿ ಮಾಡಿದ ಅತಿ ಕಡಿಮೆ ದೈನಂದಿನ ಪ್ರಕರಣ ಇದಾಗಿದೆ. ಇದೇ ಸಮಯದಲ್ಲಿ 1,21,311 ರೋಗಿಗಳು ಚೇತರಿಸಿಕೊಂಡಿದ್ದಾರೆ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2,93,59,155 … Continued

ಭಾರತದಲ್ಲಿ 11.2 ಲಕ್ಷಕ್ಕಿಂತ ಕಡಿಮೆಯಾದ ಕೋವಿಡ್‌–19 ಸಕ್ರಿಯ ಪ್ರಕರಣಗಳು

ನವದೆಹಲಿ: ಶುಕ್ರವಾರ ಬೆಳಿಗ್ಗೆ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, 91,702 ಹೊಸ ಕೋವಿಡ್ -19 ಸೋಂಕುಗಳು ದಾಖಲಾಗಿವೆ. ಇದು ಒಟ್ಟು ಈವರೆಗಿನ ಸೋಂಕನ್ನು 2,92,74,823 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 1,34,580 ರೋಗಿಗಳು ಚೇತರಿಸಿಕೊಂಡಿದ್ದು, ದೇಶಾದ್ಯಂತ ಒಟ್ಟು ಚೇತರಿಕೆ 2,77,90,073 ಕ್ಕೆ ತಲುಪಿದೆ. ಕೋವಿಡ್ -19 ರ ಸಾವಿನ ಸಂಖ್ಯೆ … Continued

ಭಾರತದಲ್ಲಿ 63 ದಿನಗಳ ನಂತರ 1 ಲಕ್ಷಕ್ಕಿಂತ ಕಡಿಮೆಯಾದ ದೈನಂದಿನ ಕೋವಿಡ್ ಪ್ರಕರಣಗಳು, ಚೇತರಿಕೆ ಪ್ರಮಾಣ 94.29% ಕ್ಕೆ ಏರಿಕೆ

ನವ ದೆಹಲಿ: ಭಾರತವು ಮಂಗಳವಾರ 86,498 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ಎರಡು ತಿಂಗಳಲ್ಲಿ ಅತಿ ಕಡಿಮೆ ದಾಖಲಾದ ದೈನಂದಿನ ಪ್ರಕರಣವಾಗಿದೆ. ದೇಶದ ಚೇತರಿಕೆ ಪ್ರಮಾಣವನ್ನು ಶೇಕಡಾ 94.29 ಕ್ಕೆ ಏರಿದೆ. ಭಾರತವು 66 ದಿನಗಳಲ್ಲಿ ಅತಿ ಕಡಿಮೆ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು 63 ದಿನಗಳ ನಂತರ ಒಂದು ಲಕ್ಷಕ್ಕಿಂತ … Continued

ಭಾರತದಲ್ಲಿ 1.14 ಲಕ್ಷ ಹೊಸ ಪ್ರಕರಣ ದಾಖಲು,ಇದು 2 ತಿಂಗಳಲ್ಲಿ ಅತಿ ಕಡಿಮೆ

ನವ ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1.14 ಲಕ್ಷ ಹೊಸ ಸೋಂಕುಗಳು ದಾಖಲಾಗಿದ್ದು,ಇದು ಕಳೆದ ಎರಡು ತಿಂಗಳಲ್ಲಿ ಅತಿ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಒಟ್ಟುಸೋಂಕಿನ ಸಂಖ್ಯೆ 2.88 ಕೋಟಿಗೆ ಏರಿದೆ. ಇದೇ ಸಮಯದಲ್ಲಿ 2,677 ಕೋವಿಡ್ ರೋಗಿಗಳು ವೈರಸ್‌ಗೆ ತುತ್ತಾಗಿ ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 3.46 … Continued

ಭಾರತದಲ್ಲಿ ಇಳಿಮುಖವಾಗುತ್ತಿರುವ ಕೋವಿಡ್‌ ಸೋಂಕಿತರ ಸಾವುಗಳು

ನವ ದೆಹಲಿ: ಶುಕ್ರವಾರ ಬೆಳಿಗ್ಗೆ 8 ಕ್ಕೆ ಕೊನೆಗೊಂಡ ಕೊನೆಯ 24 ಗಂಟೆಗಳಲ್ಲಿ ಭಾರತವು 1.32 ಲಕ್ಷ ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ದೇಶದ ಒಟ್ಟು ಸೋಂಕುಗಳನ್ನು 2.85 ಕೋಟಿಗೆ ತಲುಪಿಸಿದೆ. ಒಟ್ಟು ಪ್ರಕರಣಗಳಲ್ಲಿ, ಸಕ್ರಿಯ ಪ್ರಕರಣಗಳು 16 ಲಕ್ಷಕ್ಕೆ ಇಳಿದಿದೆ ಮತ್ತು ಚೇತರಿಸಿಕೊಂಡು ಬಿಡುಗಡೆಯಾದವರ ಒಟ್ಟು ಸಂಖ್ಯೆ 2.65 ಕೋಟಿಗೂ ಹೆಚ್ಚಾಗಿದೆ. ಿದೇ … Continued

ಭಾರತದಲ್ಲಿ 2,887 ಕೋವಿಡ್ ಸಾವುಗಳು, 1.34 ಲಕ್ಷ ದೈನಂದಿನ ಪ್ರಕರಣಗಳು, ಸಕಿಯ ಪ್ರಕರಣಗಳು 17 ಲಕ್ಷಕ್ಕೆ ಇಳಿಕೆ

ನವ ದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 1,34,154 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 2,887 ಸಾವುಗಳು ದಾಖಲಾಗಿವೆ. ದೇಶದಲ್ಲಿ ಅತಿ ಹೆಚ್ಚು ದೈನಂದಿನ ಕೋವಿಡ್ -19 ಪ್ರಕರಣಗಳನ್ನು ದಾಖಲಿಸುವ ರಾಜ್ಯಗಳಾಗಿ ತಮಿಳುನಾಡು ಮತ್ತು ಕೇರಳ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 2,11,499 ರೋಗಿಗಳು ಚೇತರಿಸಿಕೊಂಡಿದ್ದಾರೆ. ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಅಗ್ರ ಐದು … Continued