ಇಸ್ರೇಲ್-ಇರಾನ್ ಸಂಘರ್ಷ | ಇಸ್ರೇಲಿ ವಾಯುದಾಳಿಯಲ್ಲಿ ಇರಾನಿನ 4 ಸೇನಾ ಮೇಜರ್ ಜನರಲ್ ಗಳು, 6 ಪರಮಾಣು ವಿಜ್ಞಾನಿಗಳು ಸಾವು
ನವದೆಹಲಿ : ತೆಹ್ರಾನ್ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಇರಾನಿನ ಹಲವಾರು ಮಿಲಿಟರಿ ಪ್ರಮುಖರು ಮತ್ತು ಪರಮಾಣು ವಿಜ್ಞಾನಿಗಳು “ಹುತಾತ್ಮರಾಗಿದ್ದಾರೆ” ಎಂದು ಇರಾನ್ನ ಸರ್ವೋಚ್ಚ ನಾಯಕ ಖಮೇನಿ ದೃಢಪಡಿಸಿದ್ದಾರೆ. ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಇರಾನಿನ 78 ಜನರು ಮೃತಪಟ್ಟಿದ್ದು, 329 ಮಂದಿ ಗಾಯಗೊಂಡಿದ್ದಾರೆ. ದಾಳಿಯ ಸಮಯದಲ್ಲಿ, ಇರಾನ್ನ ಕ್ರಾಂತಿಕಾರಿ ಗಾರ್ಡ್ನ ಕ್ಷಿಪಣಿ ಕಾರ್ಯಕ್ರಮದ ಮುಖ್ಯಸ್ಥ … Continued