18 ವರ್ಷಗಳ ನಂತರ ಯುದ್ಧ ಪೀಡಿತ ಗಾಜಾದಲ್ಲಿ ಹಾರಾಡಿದ ಇಸ್ರೇಲ್ ಧ್ವಜ | ವೀಡಿಯೊ
ಇಸ್ರೇಲಿ ಪಡೆಗಳು ಸುಮಾರು ಎರಡು ದಶಕಗಳ ನಂತರ ಮೊದಲ ಬಾರಿಗೆ ಪ್ಯಾಲೆಸ್ತೀನ್ ಭೂಪ್ರದೇಶದಲ್ಲಿ ತಮ್ಮ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಗಾಜಾ ಪಟ್ಟಿಯೊಳಗೆ 2 ಮೈಲುಗಳಿಗಿಂತಲೂ ಹೆಚ್ಚು ದೂರ ಮುನ್ನುಗ್ಗಿದೆ ಎಂದು ವರದಿಯಾಗಿದೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಇದನ್ನು ಇತ್ತೀಚೆಗೆ ಕಾಣಿಸಿಕೊಂಡ ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಇಸ್ರೇಲಿ ರಕ್ಷಣಾ ಪಡೆಗಳ (IDF) ಸೈನಿಕರು ಗಾಜಾದೊಳಗೆ ಇಸ್ರೇಲಿ ಧ್ವಜವನ್ನು ಬೀಸುತ್ತಿರುವ … Continued