ತನ್ನ ಮಾಜಿ ಗೆಳೆಯನ 5900 ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ಸಂಪತ್ತಿನ ಹಾರ್ಡ್ ಡ್ರೈವ್ ಅನ್ನು ಆಕಸ್ಮಿಕವಾಗಿ ಕಸದ ರಾಶಿಗೆ ಎಸೆದ ಮಹಿಳೆ….!
ಮಹಿಳೆಯೊಬ್ಬರು ತನ್ನ ಮಾಜಿ ಗೆಳೆಯ ಜೇಮ್ಸ್ ಹೋವೆಲ್ಸ್ ಕಳೆದುಕೊಂಡ ಬಿಟ್ಕಾಯಿನ್ ಸಂಪತ್ತನ್ನು ಹೊಂದಿದ್ದ ಹಾರ್ಡ್ ಡ್ರೈವ್ ಅನ್ನು ಆಕಸ್ಮಿಕವಾಗಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಈಗ ಆ ಬಿಟ್ಕಾಯಿನ್ಗಳ ಮಾರುಕಟ್ಟೆಯ ಮೌಲ್ಯ 5,900 ಕೋಟಿ ರೂಪಾಯಿ (569 ಮಿಲಿಯನ್ ಪೌಂಡ್ಗಳು) ಎಂದು ಹೇಳಲಾಗಿದೆ. ಜೇಮ್ಸ್ ಹೋವೆಲ್ಸ್ ಅವರ ಇಬ್ಬರು ಹದಿಹರೆಯದ ಪುತ್ರರ ತಾಯಿಯಾದ ಹಾಲ್ಫಿನಾ ಎಡ್ಡಿ-ಇವಾನ್ಸ್ ಸುಮಾರು ಒಂದು … Continued