ಹಾರ್ಮುಜ್ ಜಲಸಂಧಿ ದಾಟುವ ತೈಲದ ಪ್ರತಿ ಬ್ಯಾರೆಲ್‌ಗೆ 1 ಡಾಲರ್ ಸುಂಕ; ಕ್ರಿಪ್ಟೋ ಕರೆನ್ಸಿಯಲ್ಲೇ ಪಾವತಿಸಿ ಎಂದ ಇರಾನ್‌

ತೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಎರಡು ವಾರಗಳ ಕದನ ವಿರಾಮ ಒಪ್ಪಂದದ ಬೆನ್ನಲ್ಲೇ, ಜಗತ್ತಿನ ಪ್ರಮುಖ ವ್ಯಾಪಾರ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು ಇರಾನ್ ಸಂಚಾರಕ್ಕೆ ಮುಕ್ತಗೊಳಿಸಿದೆ. ಬುಧವಾರ ಎರಡು ಬೃಹತ್ ಸರಕು ಸಾಗಣೆ ಹಡಗುಗಳು ಈ ಮಾರ್ಗದ ಮೂಲಕ ಯಶಸ್ವಿಯಾಗಿ ಸಂಚರಿಸಿವೆ ಎಂದು ಸಮುದ್ರ ಸಂಚಾರ ಮೇಲ್ವಿಚಾರಣಾ ಸಂಸ್ಥೆ ‘ಮೆರೈನ್ ಟ್ರಾಫಿಕ್’ ತಿಳಿಸಿದೆ. … Continued

ಬೆಂಗಳೂರಿನ ಕಂಪನಿಯ ಸರ್ವರ್‌ ಹ್ಯಾಕ್‌ ಮಾಡಿ 378 ಕೋಟಿ ಕಳ್ಳತನ ; ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ

ಬೆಂಗಳೂರು : ಬೆಂಗಳೂರು ಮೂಲದ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವಾದ ನೆಬ್ಲಿಯೊ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನಿಂದ 378 ಕೋಟಿ ರೂ.ಗಳಿಗೂ ಹೆಚ್ಚು ಹಣ ಕಳ್ಳತನವಾಗಿರುವ ಬೃಹತ್ ಸೈಬರ್ ಅಪರಾಧವನ್ನು ಬೆಂಗಳೂರು ಪೊಲೀಸರು ಬಯಲು ಮಾಡಿದ್ದಾರೆ. ಒಂದೇ ಪ್ರಕರಣದಲ್ಲಿ 378 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಕ್ರಿಪ್ಟೋ ಕರೆನ್ಸಿ ಕಳ್ಳತನ ಮಾಡಿರುವ ಘಟನೆ, ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ … Continued

ಭಾರತ-ಪಾಕಿಸ್ತಾನ ಸಂಬಂಧ ಹದಗೆಟ್ಟ ಮಧ್ಯೆ ಪಾಕ್‌ ಜತೆ ಟ್ರಂಪ್ ಕುಟುಂಬದ ರಹಸ್ಯ ಕ್ರಿಪ್ಟೋ ಒಪ್ಪಂದ…! ಇದಕ್ಕೆ ಪಾಕ್‌ ಸೇನಾ ಮುಖ್ಯಸ್ಥರ ಮಧ್ಯಸ್ಥಿಕೆ ?!

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಶಾಂತಿ ಒಪ್ಪಂದಕ್ಕೆ ತಾನು ಮಧ್ಯವರ್ತಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡ ಕೆಲವು ದಿನಗಳ ನಂತರ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕೆಲವು ದಿನಗಳ ಮೊದಲು ಪಾಕಿಸ್ತಾನದಲ್ಲಿ ಸಹಿ ಹಾಕಲಾದ ಒಪ್ಪಂದವು ಟ್ರಂಪ್ ಅವರ ಕುಟುಂಬ ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಒಳಗೊಂಡಿತ್ತು ಎಂದು … Continued

ಕ್ರಿಪ್ಟೋಕರೆನ್ಸಿ ವಂಚನೆ ಪ್ರಕರಣ | ಖ್ಯಾತ ನಟಿಯರಾದ ತಮನ್ನಾ, ಕಾಜಲ್ ಅಗರ್ವಾಲ್ ತನಿಖೆಗೆ ಪೊಲೀಸರ ನಿರ್ಧಾರ : ವರದಿ

ಪುದುಚೇರಿಯಲ್ಲಿ ನಡೆದ ಕ್ರಿಪ್ಟೋಕರೆನ್ಸಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟಿಯರಾದ ಕಾಜಲ್ ಅಗರ್ವಾಲ್ ಮತ್ತು ತಮನ್ನಾ ಭಾಟಿಯಾ ಅವರನ್ನು ತನಿಖೆ ಮಾಡಲು ಪುದುಚೇರಿ ಪೊಲೀಸರು ನಿರ್ಧರಿಸಿದ್ದಾರೆ. ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ನೀಡುವ ಭರವಸೆ ತೋರಿಸಿದ ಕಂಪನಿಯೊಂದು ಪುದುಚೇರಿಯ 10 ಮಂದಿಯಿಂದ ಸುಮಾರು ₹2.40 ಕೋಟಿ ವಸೂಲಿ ಮಾಡಿ ವಂಚನೆ ಮಾಡಿತ್ತು ಎಂದು … Continued

ಒಂದು ಬಾಳೆಹಣ್ಣಿಗೆ ₹52 ಕೋಟಿ ಕೊಟ್ಟು ಖರೀದಿಸಿದ ಕ್ರಿಪ್ಟೋಕರೆನ್ಸಿ ಉದ್ಯಮಿ…! ಏನಿದರ ವಿಶೇಷತೆ..?

ಹಾಂ​ಕಾಂಗ್ : ಇತ್ತೀಚಿಗೆ ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್ ಹರಾಜಿನಲ್ಲಿ 6.2 ಮಿಲಿಯನ್​ ಡಾಲರ್ (52.45 ಕೋಟಿ ರೂ.)​ ಕೊಟ್ಟು ಗೋಡೆ ಮೇಲೆ ಟೇಪ್​ ಹಾಕಿ ಅಂಟಿಸಿದ್ದ ಬಾಳೆಹಣ್ಣನ್ನು ಖರೀದಿಸಿದ್ದರು. ಈಗ ಅವರು ತಾವು ಅಷ್ಟೊಂದು ಮೊತ್ತಕ್ಕೆ ಖರೀದಿಸಿದ್ದ “ಕಮೀಡಿಯನ್” ಕಲಾಕೃತಿ ಗೋಡೆ ಮೇಲೆ ಟೇಪ್​ ಹಾಕಿ ಅಂಟಿಸಿದ್ದ ಬಾಳೆಹಣ್ಣನ್ನು ಶುಕ್ರವಾರ ತಿಂದಿದ್ದಾರೆ. ಹಾಂ​ಕಾಂಗ್​ನ ಖಾಸಗಿ … Continued

ತನ್ನ ಮಾಜಿ ಗೆಳೆಯನ 5900 ಕೋಟಿ ರೂ. ಮೌಲ್ಯದ ಬಿಟ್‌ ಕಾಯಿನ್ ಸಂಪತ್ತಿನ ಹಾರ್ಡ್‌ ಡ್ರೈವ್‌ ಅನ್ನು ಆಕಸ್ಮಿಕವಾಗಿ ಕಸದ ರಾಶಿಗೆ ಎಸೆದ ಮಹಿಳೆ….!

ಮಹಿಳೆಯೊಬ್ಬರು ತನ್ನ ಮಾಜಿ ಗೆಳೆಯ ಜೇಮ್ಸ್ ಹೋವೆಲ್ಸ್ ಕಳೆದುಕೊಂಡ ಬಿಟ್‌ಕಾಯಿನ್ ಸಂಪತ್ತನ್ನು ಹೊಂದಿದ್ದ ಹಾರ್ಡ್ ಡ್ರೈವ್ ಅನ್ನು ಆಕಸ್ಮಿಕವಾಗಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಈಗ ಆ ಬಿಟ್‌ಕಾಯಿನ್‌ಗಳ ಮಾರುಕಟ್ಟೆಯ ಮೌಲ್ಯ 5,900 ಕೋಟಿ ರೂಪಾಯಿ (569 ಮಿಲಿಯನ್ ಪೌಂಡ್‌ಗಳು)  ಎಂದು ಹೇಳಲಾಗಿದೆ. ಜೇಮ್ಸ್ ಹೋವೆಲ್ಸ್ ಅವರ ಇಬ್ಬರು ಹದಿಹರೆಯದ ಪುತ್ರರ ತಾಯಿಯಾದ ಹಾಲ್ಫಿನಾ ಎಡ್ಡಿ-ಇವಾನ್ಸ್ ಸುಮಾರು ಒಂದು … Continued