ಇದು ವಿಶ್ವದ ಅತ್ಯಂತ ದುಬಾರಿ ಟಾಯ್ಲೆಟ್‌ ; ಇದರ ಹರಾಜಿನ ಆರಂಭಿಕ ಬೆಲೆ ₹ 88 ಕೋಟಿಗೂ ಅಧಿಕ…! ಇದರ ವಿಶೇಷವೇನು..?

ವಿಶ್ವದ ಅತ್ಯಂತ ದುಬಾರಿ ಶೌಚಾಲಯ(toilet)ವೆಂದೇ ಹೆಸರಾಗಿರುವ ‘ಅಮೆರಿಕ’ ಇದೀಗ ಹರಾಜಿಗೆ ಸಿದ್ಧವಾಗಿದೆ. ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಹರಾಜಿನಲ್ಲಿ ಇದರ ಆರಂಭಿಕ ಬಿಡ್‌ (ಬಿಡ್ಡಿಂಗ್) $10 ಮಿಲಿಯನ್‌ (  88 ಕೋಟಿ ರೂಪಾಯಿಗಳಿಗೂ ಹೆಚ್ಚು) ಇರಲಿದೆ. ಇದು ದೇಶದ ಹೆಸರಲ್ಲ, ಬದಲಾಗಿ ಈ ಶೌಚಾಲಯದ ಹೆಸರು ಎಂಬುದು ವಿಶೇಷ. ಇಟಾಲಿಯನ್ ಕಲಾವಿದ ಮೌರಿಜಿಯೊ ಕ್ಯಾಟೆಲನ್ (Maurizio Cattelan) ಅವರು … Continued

ಒಂದು ಬಾಳೆಹಣ್ಣಿಗೆ ₹52 ಕೋಟಿ ಕೊಟ್ಟು ಖರೀದಿಸಿದ ಕ್ರಿಪ್ಟೋಕರೆನ್ಸಿ ಉದ್ಯಮಿ…! ಏನಿದರ ವಿಶೇಷತೆ..?

ಹಾಂ​ಕಾಂಗ್ : ಇತ್ತೀಚಿಗೆ ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್ ಹರಾಜಿನಲ್ಲಿ 6.2 ಮಿಲಿಯನ್​ ಡಾಲರ್ (52.45 ಕೋಟಿ ರೂ.)​ ಕೊಟ್ಟು ಗೋಡೆ ಮೇಲೆ ಟೇಪ್​ ಹಾಕಿ ಅಂಟಿಸಿದ್ದ ಬಾಳೆಹಣ್ಣನ್ನು ಖರೀದಿಸಿದ್ದರು. ಈಗ ಅವರು ತಾವು ಅಷ್ಟೊಂದು ಮೊತ್ತಕ್ಕೆ ಖರೀದಿಸಿದ್ದ “ಕಮೀಡಿಯನ್” ಕಲಾಕೃತಿ ಗೋಡೆ ಮೇಲೆ ಟೇಪ್​ ಹಾಕಿ ಅಂಟಿಸಿದ್ದ ಬಾಳೆಹಣ್ಣನ್ನು ಶುಕ್ರವಾರ ತಿಂದಿದ್ದಾರೆ. ಹಾಂ​ಕಾಂಗ್​ನ ಖಾಸಗಿ … Continued