ಇದು ವಿಶ್ವದ ಅತ್ಯಂತ ದುಬಾರಿ ಟಾಯ್ಲೆಟ್ ; ಇದರ ಹರಾಜಿನ ಆರಂಭಿಕ ಬೆಲೆ ₹ 88 ಕೋಟಿಗೂ ಅಧಿಕ…! ಇದರ ವಿಶೇಷವೇನು..?
ವಿಶ್ವದ ಅತ್ಯಂತ ದುಬಾರಿ ಶೌಚಾಲಯ(toilet)ವೆಂದೇ ಹೆಸರಾಗಿರುವ ‘ಅಮೆರಿಕ’ ಇದೀಗ ಹರಾಜಿಗೆ ಸಿದ್ಧವಾಗಿದೆ. ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಹರಾಜಿನಲ್ಲಿ ಇದರ ಆರಂಭಿಕ ಬಿಡ್ (ಬಿಡ್ಡಿಂಗ್) $10 ಮಿಲಿಯನ್ ( 88 ಕೋಟಿ ರೂಪಾಯಿಗಳಿಗೂ ಹೆಚ್ಚು) ಇರಲಿದೆ. ಇದು ದೇಶದ ಹೆಸರಲ್ಲ, ಬದಲಾಗಿ ಈ ಶೌಚಾಲಯದ ಹೆಸರು ಎಂಬುದು ವಿಶೇಷ. ಇಟಾಲಿಯನ್ ಕಲಾವಿದ ಮೌರಿಜಿಯೊ ಕ್ಯಾಟೆಲನ್ (Maurizio Cattelan) ಅವರು … Continued