ಮನುಷ್ಯರ ಬದಲಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(AI)ಗೆ ಪಕ್ಷದ ಮುಖ್ಯಸ್ಥನ ಹುದ್ದೆ ನೀಡಿದ ಜಪಾನ್ ರಾಜಕೀಯ ಪಕ್ಷ…!
ನಿರಾಶಾದಾಯಕ ಚುನಾವಣಾ ಫಲಿತಾಂಶಗಳ ನಂತರ ಅದರ ಸ್ಥಾಪಕರ ಹಠಾತ್ ನಿರ್ಗಮನದ ನಂತರ, ಜಪಾನಿನ ರಾಜಕೀಯ ಪಕ್ಷವೊಂದು ಮಂಗಳವಾರ ಕೃತಕ ಬುದ್ಧಿಮತ್ತೆ(AI)ಯನ್ನೇ ತನ್ನ ಹೊಸ ನಾಯಕನನ್ನಾಗಿ ನೇಮಿಸುವುದಾಗಿ ಘೋಷಿಸಿದೆ ಎಂದು ಎಎಫ್‌ಪಿ (AFP) ವರದಿ ಮಾಡಿದೆ. ಈ ವರ್ಷದ ಜುಲೈನಲ್ಲಿ ನಡೆದ ದೇಶದ ಮೇಲ್ಮನೆ ಚುನಾವಣೆಯಲ್ಲಿ ಪಾತ್ ಟು ರೀಬರ್ತ್ ಪಕ್ಷದ 10 ಅಭ್ಯರ್ಥಿಗಳು ಸೋಲನುಭವಿಸಿದ ನಂತರ … Continued