ಮೃತ ತಾಯಿಯ ಕೊನೆಯ ಆಸೆ ಈಡೇರಿಸಿದ ಮಗ ; ಗ್ರಾಮದ 290 ರೈತರ 30 ವರ್ಷದ ಸಾಲ ತೀರಿಸಿದ ಉದ್ಯಮಿ….!
ಸೂರತ್: ಹಣದಿಂದ ಭಾವನೆಗಳನ್ನು ಖರೀದಿಸಲು ಸಾಧ್ಯವಿಲ್ಲದೆ ಇರಬಹುದು, ಆದರೆ ಹಣದ ವಿವೇಕಯುತ ಬಳಕೆಯು ತೊಂದರೆಯಲ್ಲಿರುವವರ ಜೀವನವನ್ನು ಬೆಳಗಿಸಬಲ್ಲದು. ಇಂತಹ ಒಂದು ಅಪರೂಪದ ಮಾನವೀಯ ನಿದರ್ಶನವು ಸೂರತ್ತಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಇಲ್ಲಿನ ಉದ್ಯಮಿ ಬಾಬುಭಾಯಿ ಜಿರಾವಾಲಾ (ಚೋಡ್ವಾಡ್ಯಾ) ಅವರು ತಮ್ಮ ತಾಯಿಯ ಪುಣ್ಯತಿಥಿಯ ನೆನಪಿಗಾಗಿ ಅಮ್ರೇಲಿ ಜಿಲ್ಲೆಯ ತಮ್ಮ ಜಿರಾ ಗ್ರಾಮದ 290 ರೈತರ 30 … Continued