ಜಂತರ್ ಮಂತರ್ಗೆ ಅತಿಕ್ರಮ ಪ್ರವೇಶ : ಸಿಜೆಪಿ ನಾಯಕರಾದ ಸೌರವ ದಾಸ್, ರಾಂಕಾಗೆ 5 ದಿನ ನ್ಯಾಯಾಂಗ ಬಂಧನ
ನವದೆಹಲಿ: ದೆಹಲಿಯ ಜಂತರ್ ಮಂತರ್ನಲ್ಲಿ ಪೊಲೀಸ್ ಬ್ಯಾರಿಕೇಡ್ಗಳನ್ನು ದಾಟಿ ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ ದಾಸ್ ಮತ್ತು ಆಶುತೋಷ ರಾಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರತಿಭಟನೆಗಳಿಗೆ ನಿಗದಿಪಡಿಸಲಾದ ಸ್ಥಳಗಳ ಪಟ್ಟಿಯಿಂದ ಜಂತರ್ ಮಂತರನ್ನು ಕೈಬಿಟ್ಟ ಮರುದಿನವೇ, ಈ ಇಬ್ಬರು ಕಾರ್ಯಕರ್ತರು … Continued