ವಂದೇ ಮಾತರಂ ಗೀತೆ ಪೂರ್ಣಗೊಳ್ಳುವ ಮೊದಲೇ ಕುಳಿತ ಕೇರಳ ಆರೋಗ್ಯ ಸಚಿವ ; ವಿವಾದ
ಕಾಸರಗೋಡು: ರಾಷ್ಟ್ರಗೀತೆಯಷ್ಟೇ ಮಹತ್ವ ಹೊಂದಿರುವ ರಾಷ್ಟ್ರೀಯ ಗೀತೆ ವಂದೇ ಮಾತರಂ ಹಾಡುವಿಕೆ ಪೂರ್ಣಗೊಳ್ಳುವ ಮೊದಲೇ ಕೇರಳದ ಆರೋಗ್ಯ ಸಚಿವ ಕೆ. ಮುರಳೀಧರನ್ ವೇದಿಕೆಯಲ್ಲಿ ಕುಳಿತುಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಸಚಿವರ ಜೊತೆಗೆ ಜಿಲ್ಲಾಧಿಕಾರಿ, ಸಂಸದರು ಹಾಗೂ ಶಾಸಕರೂ ಕುಳಿತಿದ್ದು, ಈ ದೃಶ್ಯಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಕೆಲ ನಾಯಕರು ಮತ್ತು ಅಧಿಕಾರಿಗಳು ವಂದೇ … Continued