ಅಂತ್ಯಸಂಸ್ಕಾರ ನಡೆದು 15 ದಿನಗಳ ಬಳಿಕ ‘ನಿಮ್ಮ ಮಗ ಜೀವಂತವಾಗಿದ್ದಾನೆ’ ಎಂದು ಪೊಲೀಸರಿಂದ ಬಂತು ಫೋನ್ ಕಾಲ್…!
ಕಪುರ್ತಲಾ (ಪಂಜಾಬ್): ತಮ್ಮ ಮಗನನ್ನು ಕಳೆದುಕೊಂಡ ದುಃಖದಲ್ಲಿ ಅಂತ್ಯಸಂಸ್ಕಾರ ಹಾಗೂ ಪ್ರಾರ್ಥನಾ ವಿಧಿಗಳನ್ನು ನಡೆಸಿದ್ದ ಪಂಜಾಬ್‌ನ ಒಂದು ಕುಟುಂಬವೊಂದಕ್ಕೆ 15 ದಿನಗಳ ಬಳಿಕ ನಿಮ್ಮ ಮಗ ಜೀವಂತವಾಗಿದ್ದಾನೆ ಎಂದು ಜೈಲಿನಿಂದ ಕರೆಯೊಂದು ನಂತರ ಬೆಚ್ಚಿಬಿದಿದ್ದಾರೆ. ಈ ಅಚ್ಚರಿಯ ಘಟನೆ ಪಂಜಾಬ್‌ನ ಕಪುರ್ತಲಾದಲ್ಲಿ ನಡೆದಿದೆ. ಮೃತನಾಗಿದ್ದಾನೆ ಎಂದು ಭಾವಿಸಿ ಅಂತ್ಯಸಂಸ್ಕಾರ ನಡೆಸಿದ 15 ದಿನಗಳ ಬಳಿಕ ನಿಮ್ಮ … Continued