ಲಂಡನ್ : ʼರಾಜಕುಮಾರʼ ಪದವಿ ಕಳೆದುಕೊಂಡ ಬ್ರಿಟನ್ನಿನ ಕಿಂಗ್ ಚಾರ್ಲ್ಸ್ ಸಹೋದರ ಆಂಡ್ರ್ಯೂ ; ಕಾರಣವೇನೆಂದರೆ…

ಬ್ರಿಟನ್‌ನ ಕಿಂಗ್ ಚಾರ್ಲ್ಸ್ III ಅವರು ತಮ್ಮ ಕಿರಿಯ ಸಹೋದರ ಆಂಡ್ರ್ಯೂ ಅವರಿಂದ ರಾಜಕುಮಾರ (Prince) ಎಂಬ ಬಿರುದನ್ನು ಹಿಂಪಡೆದಿದ್ದು, ವಿಂಡ್ಸರ್ ನಿವಾಸದಿಂದ ಹೊರಹಾಕಿದ್ದಾರೆ ಎಂದು ಬಕಿಂಗ್‌ಹ್ಯಾಮ್ ಅರಮನೆ ಗುರುವಾರ ತಿಳಿಸಿದೆ. ಜೆಫ್ರಿ ಎಪ್‌ಸ್ಟೀನ್ ಹಗರಣದ ಜೊತೆಗಿನ ಆಂಡ್ರ್ಯೂ ಅವರ ಸಂಪರ್ಕದಿಂದಾಗಿ ರಾಜಮನೆತನದಿಂದ ದೂರವಿಡಲು ಈ ಕ್ರಮ ಕೈಗೊಳ್ಳಲಾಗಿದೆ. 65 ವರ್ಷದ ಆಂಡ್ರ್ಯೂ, ಕಿಂಗ್ ಚಾರ್ಲ್ಸ್ … Continued

ಬ್ರಿಟನ್‌ ಚುನಾವಣೆ ; ಲೇಬರ್‌ ಪಕ್ಷದ ಜಯಭೇರಿ, ರಿಷಿ ಸುನಕ್‌ ಪಕ್ಷಕ್ಕೆ ಸೋಲು, ಕೀರ್ ಸ್ಟಾರ್ಮರ್ ಬ್ರಿಟನ್‌ ನ ನೂತನ ಪ್ರಧಾನಿ

ಲಂಡನ್‌ : ಬ್ರಟನ್ನಿನ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್‌ ಪಕ್ಷವು ಭರ್ಜರಿ ಜಯ ಸಾಧಿಸಿದೆ. ಲೇಬರ್‌ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಯುನೈಟೆಡ್ ಕಿಂಗ್‌ಡಂನ ಮುಂದಿನ ಪ್ರಧಾನ ಮಂತ್ರಿಯಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ದೊರೆ ​​ಕಿಂಗ್ ಚಾರ್ಲ್ಸ್ III ಅವರು 61 ವರ್ಷದ ಕೀರ್ ಸ್ಟಾರ್ಮರ್ ಅವರನ್ನು ಸರ್ಕಾರ ರಚಿಸುವಂತೆ ಆಹ್ವಾನಿಸಿದ್ದಾರೆ. 61 ವರ್ಷದ ಕೀರ್ ಸ್ಟಾರ್ಮರ್ … Continued