ಬೆಂಗಳೂರು : ಅಂಗಡಿಗೆ ನುಗ್ಗಿ ಮಹಿಳೆ ಕುತ್ತಿಗೆ ಚಾಕು ಹಿಡಿದು ಬೆದರಿಸಿ ಸರಗಳ್ಳತನಕ್ಕೆ ಯತ್ನ: ಹಿಡಿದು ಥಳಿಸಿದ ಜನರು; ವಿಡಿಯೋ ವೈರಲ್
ಬೆಂಗಳೂರು: ಚಿನ್ನದ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ ದುಷ್ಕರ್ಮಿಯೊಬ್ಬ, ಸ್ಥಳೀಯರು ಹಿಡಿಯಲು ಮುಂದಾದಾಗ ಮಹಿಳೆಯ ಕುತ್ತಿಗೆಗೆ ಚಾಕು ಹಿಡಿದು ಕೊಲೆ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆಗೆ ಚಾಕು ತೋರಿಸಿ ಹೆದರಿಸಿ, ನಂತರ ಆಕೆಯ ಕೈಗಳನ್ನು ಫೆವಿಕ್ವಿಕ್ನಿಂದ ಮೇಜಿಗೆ ಅಂಟಿಸಿ, ಆಕೆಯ ಕೊರಳಲ್ಲಿದ್ದ ಸುಮಾರು 4.5 ಲಕ್ಷ ರೂ. ಮೌಲ್ಯದ ಚಿನ್ನದ ಸರ … Continued