‘ಕೊಳಕು ಮೂತ್ರಪಿಂಡ, ನಿಂದನೆ, ದೌರ್ಜನ್ಯ….’: ಕುಟುಂಬದ ಜೊತೆ ಸಂಬಂಧ ಕಡಿದುಕೊಂಡ ಲಾಲು ಪುತ್ರಿಯಿಂದ ಆಘಾತಕಾರಿ ಆರೋಪಗಳು…!
ನವದೆಹಲಿ: ತನ್ನ ಕುಟುಂಬ ಮತ್ತು ರಾಷ್ಟ್ರೀಯ ಜನತಾ ದಳ (RJD) ಪಕ್ಷದೊಂದಿಗಿನ ಸಂಬಂಧವನ್ನು ಕಡಿದುಕೊಂಡ ಒಂದು ದಿನದ ನಂತರ, ಆರ್‌ಜೆಡಿ (RJD) ಮುಖ್ಯಸ್ಥ ಲಾಲು ಪ್ರಸಾದ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ತಮ್ಮ ಮೇಲೆ ವಿನಾಕಾರಣ ಅವಮಾನ, ನಿಂದನೆ ಮತ್ತು “ಕೊಳೆತ ಕಿಡ್ನಿ” ಎಂದು ಕರೆಯುವಂತಹ ಕೆಟ್ಟ ವರ್ತನೆ ತೋರಲಾಗಿದೆ ಎಂದು ಗಂಭೀರ ಆರೋಪ … Continued