‘ಕೊಳಕು ಮೂತ್ರಪಿಂಡ, ನಿಂದನೆ, ದೌರ್ಜನ್ಯ….’: ಕುಟುಂಬದ ಜೊತೆ ಸಂಬಂಧ ಕಡಿದುಕೊಂಡ ಲಾಲು ಪುತ್ರಿಯಿಂದ ಆಘಾತಕಾರಿ ಆರೋಪಗಳು…!

ನವದೆಹಲಿ: ತನ್ನ ಕುಟುಂಬ ಮತ್ತು ರಾಷ್ಟ್ರೀಯ ಜನತಾ ದಳ (RJD) ಪಕ್ಷದೊಂದಿಗಿನ ಸಂಬಂಧವನ್ನು ಕಡಿದುಕೊಂಡ ಒಂದು ದಿನದ ನಂತರ, ಆರ್‌ಜೆಡಿ (RJD) ಮುಖ್ಯಸ್ಥ ಲಾಲು ಪ್ರಸಾದ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ತಮ್ಮ ಮೇಲೆ ವಿನಾಕಾರಣ ಅವಮಾನ, ನಿಂದನೆ ಮತ್ತು “ಕೊಳೆತ ಕಿಡ್ನಿ” ಎಂದು ಕರೆಯುವಂತಹ ಕೆಟ್ಟ ವರ್ತನೆ ತೋರಲಾಗಿದೆ ಎಂದು ಗಂಭೀರ ಆರೋಪ … Continued

ಅಕ್ರಮ ಮರಳು ಗಣಿಗಾರಿಕೆ ಪ್ರಕರಣ: ಆರ್‌ಜೆಡಿ ನಾಯಕ-ಲಾಲು ಯಾದವ್ ಆಪ್ತನ ಬಂಧನ

ನವದೆಹಲಿ: ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಪ್ರಮುಖ ನಾಯಕ ಮತ್ತು ಲಾಲು ಪ್ರಸಾದ ಯಾದವ್ ಅವರ ನಿಕಟವರ್ತಿ ಸುಭಾಷ ಯಾದವ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಆರ್‌ಜೆಡಿ ಸುಭಾಷ ಯಾದವಗೆ ಸಂಬಂಧಿಸಿದ ಎಂಟು ಸ್ಥಳಗಳಲ್ಲಿ ಇ.ಡಿ. ನಡೆಸಿದ 14 ಗಂಟೆಗಳ ಶೋಧ ಕಾರ್ಯಾಚರಣೆಯ ನಂತರ ಈ ಬಂಧನವಾಗಿದೆ. ಸುಭಾಷ … Continued