ಹುಬ್ಬೇರಿಸಬೇಡಿ.. ಗಿಡದ ಒಂದೇ ಕಾಂಡದಲ್ಲಿ ಬರೋಬ್ಬರಿ 839 ಟೊಮೆಟೋ ಬೆಳೆದ…! ವಿಶ್ವ ದಾಖಲೆ ಮಾಡಿದ ಈ ಕೃಷಿಕ..!!
ಬ್ರಿಟನ್ ನಲ್ಲಿ ತೋಟಗಾರರೊರ ಟೊಮೆಟೊ ಗಿಡದ ಒಂದೇ ಕಾಂಡದಲ್ಲಿ 839 ಟೊಮೆಟೊಗಳನ್ನು (Tomato) ಕೊಯ್ಲು ಮಾಡಿದ್ದಾರೆ. ಇದರಿಂದ ಈಗ ಅವರು ಗಿನ್ನೆಸ್ ದಾಖಲೆ ಬರೆಯಲು ಸಿದ್ಧತೆ ನಡೆಸಿದ್ದಾರೆ. ಇಂಗ್ಲೆಂಡಿನ ಸ್ಟಾನ್ ಸ್ಟೆಡ್ ಅಬೋಟ್ಸ್ ನ 43 ವರ್ಷದ ಡೌಗ್ಲಾಸ್ ಸ್ಮಿತ್ ಹಿಂದಿನ ದಾಖಲೆಗಳನ್ನು (Record) ಮುರಿಯಲು ಸಿದ್ಧರಾಗಿದ್ದಾರೆ. ಸ್ಮಿತ್ 2010ರಲ್ಲಿ ರೆಕಾರ್ಡ್ ಮಾಡಿದ್ದ ಶ್ರೋಪ್ಶೈರ್ನ ಗ್ರಹಾಂ … Continued