ರಾಹುಲ್ ಗಾಂಧಿ, ಅಮಿತ್ ಶಾ ಭಾಷಣದ ಬಗ್ಗೆ ದೂರು; ಕಾಂಗ್ರೆಸ್, ಬಿಜೆಪಿ ಅಧ್ಯಕ್ಷರಿಂದ ವಿವರಣೆ ಕೇಳಿದ ಚುನಾವಣಾ ಆಯೋಗ
ನವದೆಹಲಿ: ತಮ್ಮ ಸ್ಟಾರ್ ಪ್ರಚಾರಕರಾದ ಅಮಿತ್ ಶಾ ಮತ್ತು ರಾಹುಲ್ ಗಾಂಧಿ ಮಾಡಿದ ಕಾಮೆಂಟ್‌ಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ನ ಪಕ್ಷದ ಅಧ್ಯಕ್ಷರಿಂದ ಚುನಾವಣಾ ಆಯೋಗವು ಶನಿವಾರ ವಿವರಣೆ ಕೇಳಿದೆ. ಈ ಹೇಳಿಕೆಗಳು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತವೆ ಎಂದು ಆರೋಪಿಸಲಾಗಿದೆ. ಬಿಜೆಪಿಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಅವರು ಮಹಾರಾಷ್ಟ್ರ ಮತ್ತು … Continued