ಏಷ್ಯನ್ ಗೇಮ್ಸ್ 2026 : ಒಂದೇ ದಿನ 5 ಚಿನ್ನದ ಪದಕ ಗೆದ್ದ ಭಾರತ ; ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿತ
ಏಷ್ಯನ್ ಗೇಮ್ಸ್ 2026ರಲ್ಲಿ ಭಾರತ ಚಿನ್ನದ ಪದಕಗಳ ಬೇಟೆಯನ್ನು ಮುಂದುವರಿಸಿದ್ದು, ಶನಿವಾರ ಭಾರತದ ಆಟಗಾರರು ಒಟ್ಟು ಐದು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಹಾಗೂ ಪದಕ ಪಟ್ಟಿಯಲ್ಲಿ ಭಾರತವು ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಭಾರತವು ಶನಿವಾರ ಪುರಚರ ಕ್ರಿಕೆಟ್ ಮತ್ತು ಹಾಕಿ, ಮಹಿಳೆಯರ ಗಾಲ್ಫ್ ಸೇರಿದಂತೆ ಐದು ಚಿನ್ನದ ಪದಕಗಳನ್ನು ಗೆದ್ದುಕೊಂಡಿತು. ಭಾರತವು ಒಟ್ಟಾರೆಯಾಗಿ 21 ಚಿನ್ನ, … Continued