ಸುಳಿವು ಸಿಗದ ಕೊಲೆ ಪ್ರಕರಣ ಭೇದಿಸಿದ ಪೊಲೀಸರು ; ಬೀಡಿ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ…!
ರಾಯಪುರದ ಅಭನ್ಪುರದ ಅಮನೇರ್ ಗ್ರಾಮದಲ್ಲಿ ನಡೆದಿದ್ದ ‘ಬ್ಲೈಂಡ್ ಮರ್ಡರ್’ (ಸುಳಿವು ಇಲ್ಲದ ಕೊಲೆ) ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ವಾರದ ಆರಂಭದಲ್ಲಿ ಗೋದಾ ಸೇತುವೆ ಬಳಿಯ ಚರಂಡಿಯಲ್ಲಿ ಪತ್ತೆಯಾಗಿದ್ದ 26 ವರ್ಷದ ಸೋನು ಪಾಲ್ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಾದ ಸುಮಂತ ಬಾಂದೇ (26), ಅಜಯ … Continued