ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ : ಶಾರುಖ್ ಖಾನ್, ವಿಕ್ರಾಂತ ಮಸ್ಸಿ ಅತ್ಯುತ್ತಮ ನಟರು, ರಾಣಿ ಮುಖರ್ಜಿ ಅತ್ಯುತ್ತಮ ನಟಿ, ಕಂದೀಲು ಅತ್ಯುತ್ತಮ ಕನ್ನಡ ಚಿತ್ರ-ಪೂರ್ಣ ಪಟ್ಟಿ ಇಲ್ಲಿದೆ
ನವದೆಹಲಿ: ಭಾರತೀಯ ಚಿತ್ರರಂಗದ 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಇಂದು, ಶುಕ್ರವಾರ ನವದೆಹಲಿಯಲ್ಲಿ ಘೋಷಿಸಲಾಗಿದೆ. ನಟನೆ, ನಿರ್ದೇಶನ, ಸಂಗೀತ ಮತ್ತು ನಿರ್ಮಾಣದಂತಹ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಈ ವರ್ಷದ ಅತ್ಯುತ್ತಮ ನಟ ಪ್ರಶಸ್ತಿಯನ್ನು ‘ಜವಾನ್’ ಚಿತ್ರದ ಅಭಿನಯಕ್ಕಾಗಿ ಶಾರುಖ್ ಖಾನ್ ಮತ್ತು ‘ಟ್ವೆಲ್ತ್ ಫೇಲ್’ ಚಿತ್ರದ ಅಭಿನಯಕ್ಕಾಗಿ ವಿಕ್ರಾಂತ … Continued