ವೀಸಾ ಇಲ್ಲ, ಹಣ ಇಲ್ಲ…ನಾಚಿಕೆ ಸ್ವಭಾವ…ಹದಿಹರೆಯದ ಹುಡುಗಿ… ಆದ್ರೂ ತನ್ನ ಪ್ರೇಮಿ ಮದುವೆಯಾಗಲು ಪಾಕಿಸ್ತಾನದಿಂದ ಬೆಂಗಳೂರಿಗೆ ಬಂದಿದ್ದು ಹೇಗೆ…?

ಕರಾಚಿ : ಬಹಳ “ನಾಚಿಕೆ ಸ್ವಭಾವ”ದ ಹದಿಹರೆಯದ ಪಾಕಿಸ್ತಾನಿ ಹುಡುಗಿಯೊಬ್ಬಳು ಭಾರತೀಯ ವ್ಯಕ್ತಿಯನ್ನು ಭೇಟಿಯಾಗಲು ಮತ್ತು ಮದುವೆಯಾಗಲು ಬೆಂಗಳೂರಿಗೆ ಹೇಗೆ ಪ್ರಯಾಣಿಸಿದಳು ಎಂಬ ಕುತೂಹಲಕಾರಿ ಕಥೆಯನ್ನು ಆಕೆಯ ಚಿಕ್ಕಪ್ಪ ಈಗ ಬಹಿರಂಗಪಡಿಸಿದ್ದಾರೆ. ಅವಳು ವಿಮಾನ ಟಿಕೆಟ್ ಖರೀದಿಸಲು ತನ್ನ ಆಭರಣಗಳನ್ನು ಮಾರಿದ್ದಾಳೆ ಹಾಗೂ ಸ್ನೇಹಿತರಿಂದ ಹಣವನ್ನು ಸಾಲ ಪಡೆದಿದ್ದಾಳೆ ಎಂದು ಅವರು ಹೇಳಿದ್ದಾರೆ. ಮೊದಲು ದುಬೈಗೆ … Continued