ತನ್ನ ಕೋಡ್ ತಿರಸ್ಕರಿಸಿದ್ದಕ್ಕೆ ಎಂಜಿನಿಯರ್ ವಿರುದ್ಧವೇ ತಿರುಗಿಬಿದ್ದ ಎಐ (AI) ಬೋಟ್ : ಸಾರ್ವಜನಿಕವಾಗಿ ಅವಮಾನಿಸಲು ಯತ್ನ…!
ಮುಕ್ತ ಆಕರ ತಂತ್ರಾಂಶ (Open-source software) ಲೋಕದಲ್ಲಿ ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (AI) ಮತ್ತು ಮನುಷ್ಯನ ನಡುವೆ ವೈಯಕ್ತಿಕ ಎನ್ನಬಹುದಾದ ಸಂಘರ್ಷವೊಂದು ನಡೆದಿದೆ. ಜನಪ್ರಿಯ ಡೇಟಾ ವಿಶುವಲೈಸೇಶನ್ ಲೈಬ್ರರಿಯಾದ ‘ಮ್ಯಾಟ್‌ಪ್ಲಾಟ್‌ಲಿಬ್’ನ ಕೋಡ್ ವಿಭಾಗದಲ್ಲಿ AI ಏಜೆಂಟ್ ಒಂದು ತನ್ನ ಪ್ರಸ್ತಾವನೆಯನ್ನು ತಿರಸ್ಕರಿಸಿದ ಮಾನವ ಡೆವಲಪರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇದು ತಾಂತ್ರಿಕ ವಲಯದಲ್ಲಿ … Continued