ವಿಡಿಯೋ | ಚಂದ್ರಯಾನದ ಐತಿಹಾಸಿಕ ಕ್ಷಣ: 50 ವರ್ಷಗಳ ಬಳಿಕ ಚಂದ್ರನತ್ತ ನೆಗೆದ ನಾಸಾದ ನಾಲ್ವರು ಗಗನಯಾತ್ರಿಗಳು
ಫ್ಲೋರಿಡಾ: ಬಾಹ್ಯಾಕಾಶ ಸಂಶೋಧನೆಯ ಇತಿಹಾಸದಲ್ಲಿ ಬುಧವಾರದ ದಿನವು ಹೊಸ ದಾಖಲೆಗೆ ಸಾಕ್ಷಿಯಾಯಿತು. ಸುಮಾರು ಐದು ದಶಕಗಳ ಸುದೀರ್ಘ ಕಾಯುವಿಕೆಯ ನಂತರ, ಮಾನವನನ್ನು ಮತ್ತೆ ಚಂದ್ರನ ಕಕ್ಷೆಗೆ ಕಳುಹಿಸುವ ನಾಸಾದ ಮಹತ್ವಾಕಾಂಕ್ಷೆಯ ‘ಆರ್ಟೆಮಿಸ್-2’ ಮಿಷನ್‌ಗೆ ಚಾಲನೆ ದೊರೆತಿದೆ. ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸಂಜೆ ಸುಮಾರು 6:35ಕ್ಕೆ ನಾಸಾದ ಬೃಹತ್ ಆರೆಂಜ್ ಮತ್ತು ಬಿಳಿ ಬಣ್ಣದ ಎಸ್‌ಎಲ್‌ಎಸ್ … Continued