ಸಾವಿನಲ್ಲೂ ಸಾರ್ಥಕತೆ : 10 ತಿಂಗಳ ಕಂದಮ್ಮನ ಅಂಗಾಂಗ ದಾನ ; ನಾಲ್ವರಿಗೆ ಮರುಜೀವ ನೀಡಿದ ಕೇರಳದ ಪುಟ್ಟ ಮಗು
ತಿರುವನಂತಪುರಂ: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ (Brain Dead) 10 ತಿಂಗಳ ಪುಟ್ಟ ಹೆಣ್ಣುಮಗುವೊಂದು ತನ್ನ ಅಂಗಾಂಗ ದಾನ ಮಾಡುವ ಮೂಲಕ ಹಲವರ ಬಾಳಿಗೆ ಬೆಳಕಾಗಿರುವ ಅಪರೂಪದ ಹಾಗೂ ಹೃದಯಸ್ಪರ್ಶಿ ಘಟನೆ ಕೇರಳದಲ್ಲಿ ನಡೆದಿದೆ. ಫೆಬ್ರವರಿ 13ರ ಶುಕ್ರವಾರ ನಡೆದ ಈ ಅಂಗಾಂಗ ದಾನವು ಕೇರಳದಾದ್ಯಂತ ಮತ್ತೊಂದು ಶಿಶು ಸೇರಿದಂತೆ ನಾಲ್ವರಿಗೆ ಹೊಸ ಬದುಕು ನೀಡಲಿದೆ. … Continued