550 ವರ್ಷಗಳಷ್ಟು ಹಳೆಯ ಹವಾಯಿ ಸಮುದ್ರ ಕಮಾನು ಪತನ; ಸಾಗರ ಪಾಲಾದ ನೈಸರ್ಗಿಕ ಅದ್ಭುತ

ಸುಮಾರು 550 ವರ್ಷಗಳ ಕಾಲ ಹವಾಯಿಯ ಬಿಗ್ ಐಲ್ಯಾಂಡ್‌ನ ಕರಾವಳಿಯಲ್ಲಿ ನಿಂತಿದ್ದ ಪ್ರಸಿದ್ಧ ನೈಸರ್ಗಿಕ ಕಲ್ಲಿನ ಕಮಾನು ಈಗ ಇತಿಹಾಸವಾಗಿದೆ. ಹವಾಯಿ ವಾಲ್ಕೇನೋಸ್ ರಾಷ್ಟ್ರೀಯ ಉದ್ಯಾನದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದ 90 ಅಡಿ ಎತ್ತರದ ಹೋಲೇ ಸೀ ಆರ್ಚ್ (Holei Sea Arch) ಪೆಸಿಫಿಕ್ ಸಾಗರಕ್ಕೆ ಕುಸಿದು ಬಿದ್ದಿದೆ. ರಾಷ್ಟ್ರೀಯ ಉದ್ಯಾನ ಸೇವೆ (National Park … Continued

ಪೆಸಿಫಿಕ್ ಮಹಾಸಾಗರದ 8.33 ಕಿಮೀ ಆಳದಲ್ಲಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ಅತ್ಯಂತ ಆಳ ಪ್ರದೇಶದ ಅಪರೂಪದ ಮೀನು | ವೀಕ್ಷಿಸಿ

ವೆಸ್ಟರ್ನ್ ಆಸ್ಟ್ರೇಲಿಯ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ಹಿಂದೆ ಯಾರೂ ನೋಡದ ಅತ್ಯಂತ ಆಳದಲ್ಲಿ ಈಜುತ್ತಿರುವ ಮೀನುಗಳನ್ನು ಚಿತ್ರೀಕರಿಸಿದ್ದಾರೆ. ಬಸವನ ಮೀನು (snailfish) ಜಪಾನ್‌ನ ಉತ್ತರ ಪೆಸಿಫಿಕ್ ಮಹಾಸಾಗರದಲ್ಲಿ ಸುಮಾರು ಎಂಟು ಕಿಲೋಮೀಟರ್ ನೀರಿನ ಅಡಿಯಲ್ಲಿ ಕಂಡುಬಂದಿದೆ, ಇದು ವಿಶ್ವದ ಆಳವಾದ ಮೀನುಗಳನ್ನು ಚಿತ್ರೀಕರಿಸುವಲ್ಲಿ ಹೊಸ ದಾಖಲೆಯನ್ನು ಮಾಡಿದೆ. ಪೆಸಿಫಿಕ್‌ ಮಹಾಸಾಗರದಲ್ಲಿನ ಜಪಾನ್‌ನ ಸುತ್ತಲಿನ ಆಳವಾದ ಸಮುದ್ರ … Continued