ತಮ್ಮ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಮತಕ್ಕೆ ಮೊದಲು ಮತ್ತೊಂದು ಮಿತ್ರಪಕ್ಷ ಕಳೆದುಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್
ಇಸ್ಲಾಮಾಬಾದ್: ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ ಇಮ್ರಾನ್ ಖಾನ್ ಬೃಹತ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನಕ್ಕೆ ಒಂದು ಗಂಟೆಯ ಮೊದಲು, ತಮ್ಮ ಸರ್ಕಾರಕ್ಕೆ ಜಮ್ಹೂರಿ ವತನ್ ಪಾರ್ಟಿ (ಜೆಡಬ್ಲ್ಯುಪಿ) ಮುಖ್ಯಸ್ಥ ಶಹಜೈನ್ ಬುಗ್ತಿ ಅವರ ಬೆಂಬಲ ಕಳೆದುಕೊಂಡಿದ್ದಾರೆ – ಅವರು . ದೇಶದ ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯದಲ್ಲಿ ಸರ್ಕಾರದಿಂದ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದು, ವಿರೋಧಪಕ್ಷಗಳ ಒಕ್ಕೂಟದ ಪರವಾಗಿ … Continued