ಕೊಲೆ ರಹಸ್ಯ ಬಿಚ್ಚಿಟ್ಟ ಸಾಕು ಗಿಳಿ ; ಅದರ ಒಂದು ಪುಟ್ಟ ನುಡಿಯಿಂದ ಕೊಲೆ ಪ್ರಕರಣ ಭೇದಿಸಿದ ಪೊಲೀಸರು…!

ಅಪರಾಧ ಲೋಕದ ಇತಿಹಾಸದಲ್ಲಿ ಸಾಕುಪ್ರಾಣಿಗಳು ನೀಡಿದ ಸುಳಿವಿನಿಂದ ಪ್ರಕರಣಗಳನ್ನು ಭೇದಿಸಿದ ಅನೇಕ ಉದಾಹರಣೆಗಳಿವೆ. ಅಮೆರಿಕಾದಲ್ಲಿ ನಡೆದ ಈ ಕೊಲೆ ಪ್ರಕರಣವು 2015ರಲ್ಲಿ ಮನೆಯಲ್ಲಿದ್ದ ಸಾಕು ಗಿಳಿಯೊಂದು ತನ್ನ ಯಜಮಾನನ ಕೊನೆಯ ಕ್ಷಣದ ಆರ್ತನಾದವನ್ನು ಅನುಕರಿಸುವ ಮೂಲಕ ಕೊಲೆಗಡುಕ ಯಾರು ಎಂಬುದನ್ನು ಪತ್ತೆ ಹಚ್ಚಲು ನೆರವಾದ ಪ್ರಸಂಗಕೊಲೆ ಆರೋಪಿಯನ್ನು ಪತ್ತೆ ಹಚ್ಚಲು ನೆರವಾಗಿದ್ದು ಯಾವತ್ತಿಗೂ ಗಮನ ಸೆಳೆಯುತ್ತದೆ. … Continued

ಮುದ್ದಿನ ಗಿಳಿ ಕಾಣೆಯಾಗಿದೆ…ಅದನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ಮಾಲೀಕ

ಉತ್ತರ ಪ್ರದೇಶದ ಬುಲಂದ್‌ಶಹರ್ ನಿವಾಸಿಯೊಬ್ಬರು ತನ್ನ ಕಾಣೆಯಾದ ಗಿಳಿ ಬಗ್ಗೆ ಸರಿಯಾದ ಮಾಹಿತಿ ನೀಡಿದವರಿಗೆ ಅಥವಾ ಹಿಡಿದು ತಂದುಕೊಟವಟರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ನವೀನ್ ಪಾಠಕ್ ಅವರು ಗಿಳಿಯೊಂದಿಗೆ ಇರುವ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಡಿಸೆಂಬರ್ 10 ರಂದು ಗಿಳಿ ಕಾಣೆಯಾಗಿದೆ ಎಂದು ಹೇಳಿದ್ದಾರೆ. ಹಾಗೂ ನಾಪತ್ತೆಯಾದ ಗಿಳಿ ಬಗ್ಗೆ ಮಾಹಿತಿ … Continued