ಭೀಕರ ಬೆಂಕಿಯ ನಡುವೆ ತನ್ನೆರಡು ನಾಯಿಗಳನ್ನು ರಕ್ಷಿಸಿದ ಮಹಿಳೆ -ವೀಡಿಯೊ ವೈರಲ್‌

ಫಿಲಿಪೈನ್ಸ್‌ನ ಸೆಬು ದ್ವೀಪದಲ್ಲಿರುವ ಮ್ಯಾಂಡೌ ಸಿಟಿಯ ಗೈಜೊದಲ್ಲಿ ಬುಧವಾರ ಮುಂಜಾನೆ ವಸತಿ ಕಟ್ಟಡವೊಂದರಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿದೆ. ಇದರ ಮಧ್ಯದಲ್ಲೇ ಒಬ್ಬ ಧೈರ್ಯಶಾಲಿ ಮಹಿಳೆ ಆತಂಕ ಮತ್ತು ಅಪಾಯವನ್ನು ಎದುರಿಸಿ ತನ್ನ ಎರಡು ನಾಯಿಗಳ ಜೀವ ಉಳಿಸಿದ್ದಾರೆ. ಈ ಹೃದಯ ಕಲಕುವ ಕ್ಷಣದಲ್ಲಿ, ಬೆಂಕಿ ಒಮ್ಮೆಲೇ ವ್ಯಾಪಿಸುತ್ತಿದ್ದಾಗ, 32 ವರ್ಷದ ಈಯಿ ಮೇ ಲೀ … Continued

ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

ನವದೆಹಲಿ: 2022 ರಲ್ಲಿ ಸಹಿ ಹಾಕಿದ USD 375 ಮಿಲಿಯನ್ ಒಪ್ಪಂದದ ಭಾಗವಾಗಿ ಫಿಲಿಪೈನ್ಸ್ ದೇಶವು ಭಾರತದಿಂದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳ ಮೊದಲ ಸೆಟ್ ಅನ್ನು ಸ್ವೀಕರಿಸಲು ಸಿದ್ಧವಾಗಿದೆ. ರಕ್ಷಣಾ ಮೂಲಗಳ ಪ್ರಕಾರ, ಫಿಲಿಪೈನ್ಸ್ ಮೆರೈನ್ ಕಾರ್ಪ್ಸ್‌ ಗೆ ಕ್ಷಿಪಣಿಗಳನ್ನು ತಲುಪಿಸಲು ಭಾರತೀಯ ವಾಯುಪಡೆಯು ತನ್ನ ಅಮೇರಿಕನ್ ನಿರ್ಮಿತ C-17 ಗ್ಲೋಬ್ಮಾಸ್ಟರ್ ಸಾರಿಗೆ ವಿಮಾನವನ್ನು … Continued