ರಾಯಚೂರು : ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್‌ನಿಂದ ಬಿದ್ದು ಇಬ್ಬರು ಬಾಲಕರು ಸಾವು

ರಾಯಚೂರು : ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಟ್ರ್ಯಾಕ್ಟರ್‌ನಿಂದ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರು ನಗರದಲ್ಲಿ ಶನಿವಾರ ನಡೆದಿದೆ. ನಗರದ ಎಂ. ಎರಣ್ಣ ವೃತ್ತದ ಬಳಿ ಗಣೇಶ ವಿಸರ್ಜನೆ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಬಾಲಕರು ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆ  ಹಂಪ್ … Continued

ವರನ ಪಾದರಕ್ಷೆ ಕದಿಯುವ ವಿನೋದದ ಸಂಪ್ರದಾಯದಲ್ಲಿ ಅನಿರೀಕ್ಷಿತ ತಿರುವು ; ಮಂಟಪದಲ್ಲೇ ಮದುವೆ ಮುರಿದುಬಿತ್ತು…!

ಮಥುರಾ/ಹಾಥ್ರಸ್ : ಭಾರತೀಯ ವಿವಾಹ ಸಂಪ್ರದಾಯದ ಭಾಗವಾದ ವರನ ಪಾದರಕ್ಷೆ ಕದಿಯುವ (ಶೂ ಸ್ಟೀಲಿಂಗ್) ವಿನೋದಮಯ ಸಂಪ್ರದಾಯವು ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಗಿ, ಇಡೀ ನಡೆಯುತ್ತಿದ್ದ ಮದುವೆಯೇ ಮುರಿದುಬಿದ್ದ ವಿಚಿತ್ರ ಘಟನೆ ಉತ್ತರ ಪ್ರದೇಶದ ಹಾಥ್ರಸ್‌ ಜಿಲ್ಲೆಯಲ್ಲಿ ನವೆಂಬರ್ 7ರಂದು ನಡೆದಿದೆ ಎಂದು ವರದಿಯಾಗಿದೆ. ಹಾಥ್ರಸ್ ಜಿಲ್ಲೆಯ ಸಹಪಾವು ಗ್ರಾಮದಲ್ಲಿ ಮದುವೆ ಸಮಾರಂಭ ಏರ್ಪಾಡಾಗಿತ್ತು. ಅಮೆರಿಕದಲ್ಲಿ … Continued