ಭಾರತಕ್ಕೆ ನಿರಂತರ ತೈಲ ಪೂರೈಕೆ ಮಾಡಲು ಸಿದ್ಧ ; ಪುತಿನ್ ಭರವಸೆ
ನವದೆಹಲಿ: ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವಂತೆ ಭಾರತದ ಮೇಲೆ ಅಮೆರಿಕವು ಭಾರೀ ಒತ್ತಡ ಹೇರುತ್ತಿರುವುದರ ಮಧ್ಯೆಯೇ ಭಾರತಕ್ಕೆ “ತಡೆರಹಿತ ತೈಲ ಸಾಗಣೆ”ಯನ್ನು ಮುಂದುವರಿಸಲು ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಶುಕ್ರವಾರ ಹೇಳಿದ್ದಾರೆ. ರಷ್ಯಾದ ತೈಲ ಖರೀದಿಯನ್ನು ಭಾರತ ನಿರಂತರವಾಗಿ ಮುಂದುವರಿಸುತ್ತಿರುವುದನ್ನು ಉಲ್ಲೇಖಿಸಿ, ಆಗಸ್ಟ್‌ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್ಚಿನ ಭಾರತೀಯ ಉತ್ಪನ್ನಗಳ … Continued