ಆಹಾರದ ಲ್ಯಾಬ್‌ನಿಂದ ಪೂಪ್ ಸೂಟ್‌ಕೇಸ್ ವರೆಗೆ..ಕ್ಷಿಪಣಿ ವಿರೋಧಿ ವ್ಯವಸ್ಥೆಯಿಂದ ರಾಡಾರ್-ಜ್ಯಾಮಿಂಗ್ ತಂತ್ರಜ್ಞಾನದ ವರೆಗೆ…ರಷ್ಯಾ ಅಧ್ಯಕ್ಷರ ಅಸಾಧಾರಣ ಭದ್ರತೆ ಬಗ್ಗೆ
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ, ಅವರ ವಿದೇಶ ಪ್ರವಾಸಗಳ ಕಟ್ಟುನಿಟ್ಟಾದ ಮತ್ತು ಅತಿ ಗೋಪ್ಯ ಭದ್ರತಾ ಕ್ರಮಗಳು ಮತ್ತೊಮ್ಮೆ ವಿಶ್ವದ ಗಮನ ಸೆಳೆದಿವೆ. ಆತಿಥೇಯ ರಾಷ್ಟ್ರವು ತನ್ನದೇ ಆದ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸಿದರೂ, ಪುತಿನ್ ಅವರ ವಿದೇಶ ಪ್ರಯಾಣದ ಭದ್ರೆತೆಯು ಪರಮ ಎಚ್ಚರಿಕೆ, ಕಟ್ಟುನಿಟ್ಟಿನ ವ್ಯವಸ್ಥಾಪನಾ ನಿಯಂತ್ರಣ ಮತ್ತು … Continued