ಭೀಕರ ಅಪಘಾತ : ಜಲ್ಲಿ ಲಾರಿ ಬಸ್‌ ಡಿಕ್ಕಿ ; 20 ಮಂದಿ ಸಾವು

ಹೈದರಾಬಾದ್: ಇಂದು (ಸೋಮವಾರ) (ನವೆಂಬರ್ 3)‌ ಬೆಳಿಗ್ಗೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಹೈದರಾಬಾದ್-ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 20 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಬಸ್‌ಗೆ ಜಲ್ಲಿಕಲ್ಲು ತುಂಬಿದ್ದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (TSRTC) ಗೆ ಸೇರಿದ ಈ … Continued

ವೀಡಿಯೊ…| ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಮಹಿಳೆ…! 15 ರೈಲುಗಳ ಮಾರ್ಗ ಬದಲಾವಣೆ

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ರೈಲ್ವೆ ಹಳಿಯ ಮೇಲೆ ಉತ್ತರ ಪ್ರದೇಶದ 34 ವರ್ಷದ ಮಹಿಳೆಯೊಬ್ಬರು ತಮ್ಮ ಕಾರನ್ನು ಚಲಾಯಿಸಿದ್ದು, ಸಿಬ್ಬಂದಿಗಳಲ್ಲಿ ಆತಂಕಕ್ಕೆ ಕಾರಣವಾಯಿತು. ಈ ಮಾರ್ಗದಲ್ಲಿ ಬರುವ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಯಿತು ಅಥವಾ ಬೇರೆಡೆಗೆ ತಿರುಗಿಸಲಾಯಿತು. ಶಂಕರಪಲ್ಲಿ ಬಳಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ. 13 ಸೆಕೆಂಡುಗಳ ಸ್ಲಿಪ್‌ನಲ್ಲಿ ಕಿಯಾ ಸೋನೆಟ್ … Continued