ಟ್ರಂಪ್ ಜೊತೆಗೆ ಭೂಮಿ ಮೇಲಿನ ಅಪರೂಪದ ಖನಿಜ ಇದ್ದ ಬಾಕ್ಸ್‌ನ ಚಿತ್ರ ವೈರಲ್ ಆದ ನಂತ್ರ ಪಾಕ್ ಸೇನಾ ಮುಖ್ಯಸ್ಥನಿಗೆ ‘ಸೇಲ್ಸ್ ಮ್ಯಾನ್’ ಹಣೆಪಟ್ಟಿ
ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಆರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಮೂರನೇ ಬಾರಿಗೆ ವಾಷಿಂಗ್ಟನ್‌ಗೆ ಭೇಟಿ ನೀಡಿದ ನಂತರ ತಮ್ಮ ದೇಶದಲ್ಲಿಯೇ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್ ಮತ್ತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಅಮೆರಿಕದ ಓವಲ್ ಕಚೇರಿಯಲ್ಲಿ ಪಾಕಿಸ್ತಾನದ ಅಪರೂಪದ ಭೂಮಿಯ ಖನಿಜಗಳ ಪೆಟ್ಟಿಗೆಯನ್ನು … Continued